Welcome To Kannada News - itskannada.in

ಅಮೇರಿಕದಲ್ಲಿ ಮತ್ತೆ ಗುಂಡಿನ ದಾಳಿ-ಮೂವರ ಸಾವು

Jacksonville shooting-Two killed at video game tournament

ಅಮೇರಿಕದಲ್ಲಿ ಮತ್ತೆ ಗುಂಡಿನ ದಾಳಿ-ಮೂವರ ಸಾವು

ಅಮೇರಿಕದಲ್ಲಿ ಮತ್ತೆ ಶೂಟೌಟ್ ನಡೆದಿದೆ, ವಿಡಿಯೋ ಗೇಮ್ ಪಂದ್ಯಾವಳಿಯ ವೇಳೆ ಗುಂಡಿನ ದಾಳಿ ನಡೆದಿದ್ದು ಒಟ್ಟು ಮೂರು ಜನರು ಗುಂಡಿನ ದಾಳಿಯಿಂದ ಸಾವಿಗೀಡಾಗಿದ್ದಾರೆ .

ಅಮೆರಿಕದ ಫ್ಲೋರಿಡಾದ ಜಾಕ್ಸನ್ ವಿಲ್ಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಏಕಾಏಕಿ ಗುಂಡಿನ ದಾಳಿಯಿಂದ ಇಬ್ಬರು ಅಮಾಯಕರ ಬಲಿಯಾಗಿದೆ .

More From Web

ಘಟನೆಯಲ್ಲಿ ಶೂಟೌಟ್ ಮಾಡಿದ ವ್ಯಕ್ತಿಯೂ ಕೂಡ ಸತ್ತಿದ್ದಾನೆಂದು ತಿಳಿದು ಬಂದಿದೆ ಫುಟ್ಬಾಲ್ ವಿಡಿಯೋ ಗೇಮ್ ಆಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮದ್ಯ ನುಗ್ಗಿದ ಬಂದೂಕುಧಾರಿ ಗುಂಡಿನ ಮಳೆ ಸುರಿಸಿದ್ದಾನೆ .

ಅಮೆರಿಕಾದಲ್ಲಿ ನಡೆದ ಶೂಟೌಟ್ ಗಳಲ್ಲಿ ಇದೇನೂ ಮೊದಲೇನಲ್ಲ ಇತ್ತೀಚೆಗೆ ಶಾಲೆಯೊಂದರಲ್ಲಿ ನಡೆದ ಶೂಟೌಟ್ ಹಾಗೂ ರಸ್ತೆಯಲ್ಲಿ ಏಕಾಏಕಿ ಗುಂಡಾರಿಸಿದ ಪ್ರಕರಣ ಸೇರಿ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ

ಸದ್ಯ ಶೂಟೌಟ್ ನಡೆಸಿದ ವ್ಯಕ್ತಿಯ ಹಿನ್ನೆಲೆ ಹಾಗೂ ಗುರುತು ಸಿಕ್ಕಿದ್ದು , ಗುಂಡಾರಿಸಿದ ಕಾರಣ ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೇಕಿದೆ . ////


WebTitle : Jacksonville shooting-Two killed at video game tournament – ಅಮೇರಿಕದಲ್ಲಿ ಮತ್ತೆ ಗುಂಡಿನ ದಾಳಿ-ಮೂವರ ಸಾವು

ಈ ವಿಭಾಗದ ಎಲ್ಲಾ ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ – ಅಂತರಾಷ್ಟ್ರೀಯ 

International News Kannada | World News Kannada

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content