Welcome To Kannada News - itskannada.in

ಕನ್ಯಾ ರಾಶಿ ದಿನ ಭವಿಷ್ಯ-Today’s Virgo Horoscope 14-03-2019

Kanya Rashi Bhavishya 14-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ಕನ್ಯಾ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ಇಂದು ನಿಮ್ಮ ಹತ್ತಿರದ ಸಂಬಂಧಿಗಳು ನಿಮಗೆ ಹಣದ ಯೋಜನೆಗಳನ್ನು ತಂದು ಕೊಡಲಿದ್ದಾರೆ. ಮನೆಯ ಮೇಲೆ ಜವಾಬ್ದಾರಿ ವಹಿಸಿ, ಇಂದು ದಿಡೀರ್ ಪ್ರಯಾಣ ಬೆಳಸಬೇಕಾಗಿ ಬರಬಹುದು. ನಿಮ್ಮ ವ್ಯವಹಾರದಲ್ಲಿ ಮೂರನೆ ವ್ಯಕ್ತಿ ತೊಡಕಾಗಿಸಲು ಮುಂದಾಗುತ್ತಾನೆ.

ಕೆಲಸವು ಬೆಂಬಲ ಕೊಡುಗೆಗಳನ್ನು ನೀಡುತ್ತದೆ. ನಿಮ್ಮ ಮಕ್ಕಳ ನಡವಳಿಕೆಯನ್ನು ಕುರಿತು ಧೈರ್ಯದಿಂದ ಇರಬೇಕು. ವೃತ್ತಿಪರ ವ್ಯವಹಾರಗಳು ಒಳ್ಳೆಯದು. ಹಣದ ಸಲುವಾಗಿ ನಿಮ್ಮ ಸಹೋದರನಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಲಿವೆ. ಈ ದಿನದ ಯಾವುದೇ ಕೆಲಸಗಳನ್ನು ನಿಮ್ಮ ಹಿರಿಯರ ಹೆಸರಿನಲ್ಲಿ ಕೈಗೊಳ್ಳಿ.

ಸಾಮಾಜಿಕವಾಗಿ ಪ್ರಶಂಸೆ ಪಡೆಯಬಹುದು, ನಿಮ್ಮ ಮುಂದಾಲೋಚನೆಯ ಗುಣ ಇಂದು ಒಳ್ಳೆಯ ಲಾಭ ನೀಡುತ್ತದೆ. ಮುಂದೆ ಲಾಭ ನೀಡುವ ಕೆಲವು ವ್ಯವಹಾರಗಳಿಗೆ ಇಂದು ಅಡಿಪಾಯವಾಗಲಿದೆ. ದಿನದ ಮಧ್ಯಾಹ್ನ ನಂತರ ಶಾಂತಿ ಮತ್ತು ತಾಳ್ಮೆ ಕಾಪಾಡಿಕೊಳ್ಳಿ.

ಅದೃಷ್ಟ ಬಣ್ಣ : ನೀಲಿ । ಅದೃಷ್ಟ ಸಂಖ್ಯೆ : 12

ಈ ದಿನ ಏನು ಮಾಡಬಾರದು ? : ಕೆಲಸದ ನಿಮಿತ್ತ ಕೈಗೊಳ್ಳುವ ಪ್ರಯಾಣಗಳು ಅಷ್ಟೇನೂ ಲಾಭ ಅಥವಾ ನೆಮ್ಮದಿ ತರುವುದಿಲ್ಲ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಣ್ಣ ಪುಟ್ಟ ಮನಸ್ತಾಪ ಏರ್ಪಡಬಹುದು.

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ


 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content