ಬ್ಯಾಂಕ್ ಹಣಕ್ಕಾಗಿ ಪ್ರತಿಭಟನೆ

protest for money near Bank | itskannada - it's kannada

0

ಬೆಳಗಾವಿ:  itskannada ಬ್ಯಾಂಕ್ ಹಣಕ್ಕಾಗಿ ಪ್ರತಿಭಟನೆ ಬೋಗಸ್ ಐಎಎಸ್, ಕೆಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ವಕೀಲ ಎಸ್. ವಿ. ಖಾನಗೌಡರ ಇಂದು ಆಕ್ರೋಶ ವ್ಯಕ್ತಪಡಿಸಿದರು. ಕೋಟಿಗಟ್ಟಲೆ ಜನರ ದುಡ್ಡು ನುಂಗಿದ ಶ್ರೀ ಸಂಗೊಳ್ಳಿ ರಾಯಣ್ಣ ಸಂಸ್ಥೆಯ ವಿರುದ್ಧ ಸರಕಾರದ ಅಧಿಕಾರಿ ವ್ಯವಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯವಸ್ಥೆ ಹದಗೆಡಲು ಅಧಿಕಾರಿ ವ್ಯವಸ್ಥೆಯೇ ನೇರ ಕಾರಣ ಎಂದರು. ಭಾರತೀಯ ಜಾಗೃತ ಮತದಾರರ ವೇದಿಕೆ ಹಾಗೂ ಠೇವಣಿದಾರರ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ಆರಂಭಿಸಿದರು.

ಮುಗ್ದ ಜನರು ಮೋಸಗಾರ ಹಣಕಾಸಿನ ಸಂಸ್ಥೆಗಳಲ್ಲಿ ಹಣ ಇಡದಂತೆ ತಡೆಯುವ ಪ್ರಮುಖ ಜವಾಬ್ದಾರಿ ಸರಕಾರದ ಸಹಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಮಾಡಿಲ್ಲ ಎಂದು ನ್ಯಾಯವಾದಿ ಖಾನಗೌಡರ ತೀಕ್ಷಣವಾಗಿ ಸಿವಿಲ್ ಸರ್ವೀಸ್ ಸೇವಾ ವರ್ಗವನ್ನು ತರಾಟೆಗೆ ತೆಗೆದುಕೊಂಡರು. ಲಕ್ಷಾಂತರ ಠೇವಣಿ ಇಟ್ಟು ಕೈ ಸುಟ್ಟುಕೊಂಡಿರುವ ಠೇವಣಿದಾರರ ಸಮಸ್ಯೆ ಬಗೆಹರಿಸಿ ಹಣ ಕೊಡಿಸಲು ಆಡಳಿತ ವ್ಯವಸ್ಥೆ ಮುಂದಾಗಬೇಕು ಎಂಬ ಆಶಾಭಾವವು ಸಹ ಅವರಲ್ಲಿತ್ತು. | itskannada – it’s kannada


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾಂ ಸುದ್ದಿಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –