ಮಟ್ಕಾ ದಾಳಿ-ಓರ್ವನ ಬಂದನ

Matka attack-one person arrested | itskannada - it's kannada

0

ಬೆಳಗಾವಿ 🙁itskannada) ಮಟ್ಕಾ ದಾಳಿ – ಓರ್ವನ ಬಂದನ – ನಗರದ ಸಿಸಿಐಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎ ಎಸ್ ಗುದಿಗೊಪ್ಪ ಹಾಗೂ ಸಿಬ್ಬಂದಿ ಮಟಕಾ ದಾಳಿ ದಾಳಿ ನಡೆಸಿ ಬಂಧಿತನಿಂದ ರೂ.12,470 ಹಣ ವಶಪಡಿಸಿಕೊಂಡ ಪರಕರಣ ಹಿರೇಬಾಗೇವಾಡಿ ಪೊಲೀಸ್ ಠಾಣಾ ಸರಹದ್ದಿನ ಹಿರೇಬಾಗೇವಾಡಿಯಲ್ಲಿ ನಡೆದಿದೆ.

ಮಟ್ಕಾ ದಾಳಿ – ಓರ್ವನ ಬಂದನ

ಬಂಧಿತನು ಹಿರೇಬಾಗೇವಾಡಿಯ ಸುಭಾಷ ನಗರದವನು ಎನ್ನಲಾಗಿದೆ,
ಇವನು ತನ್ನ ಸ್ವಂತ ಪಾಯ್ದೆಗೋಸ್ಕರ ಓಸಿ ಅಂಕಿ ಸಂಖ್ಯೆಗಳ ಮೇಲೆ ಹಣ ಕಟ್ಟಿ ಜುಗಾರ ಆಟ ಆಡುತ್ತಿದ್ದಾಗ ಸಿಸಿಬಿ ಘಟಕದ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎ ಎಸ್ ಗುದಿಗೊಪ್ಪ ಹಾಗೂ ಎಎಸ್‍ಐ ಶ್ರೀ ಬಿ ಆರ್ ಮುತ್ನಾಳ ಹಾಗೂ ಸಿಬ್ಬಂದಿಯವರಾದ ಶ್ರೀ ಬಿ ಎನ್ ಬಳಗನ್ನವರ, ಶ್ರೀ ಎಸ್ ಸಿ ಕೋರೆ, ಶ್ರೀ ಎಸ್ ಆರ್ ಮೇತ್ರಿ, ಶ್ರೀ ಸಿ ಜೆ ಚಿನ್ನಪ್ಪಗೋಳ, ಶ್ರೀ ಎಂ ಎಂ ವಡೆಯರ, ಶ್ರೀ ಆರ್ ಎಸ್ ನಾಯ್ಕವಾಡಿ, ಶ್ರೀ ಅರುಣ ಕಾಂಬಳೆ ತಂಡ ದಾಳಿ ಮಾಡಿ ಅವನನ್ನು ವಶಕ್ಕೆ ಪಡೆದುಕೊಂಡು ಅವನಿಂದ ರೂ. 12,470/- ಹಣ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ | itskannada – it’s kannada


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾಂ ಸುದ್ದಿಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –

You're currently offline