ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ | Belagavi News

Fire for cars parked in front of the house | itskannada | Belagavi News

0

ಬೆಳಗಾವಿ:( itskannada ) ದಿನದಿಂದ ದಿನಕ್ಕೆ ವಿಕೃತಿಗಳ  ಹಟ್ಟಹಾಸ ಮೆರೆಯುತ್ತಿದೆ. ಕೆಲವರಂತೂ ಪರರಿಗೆ ಅಪಕಾರಿಯಾಗಿ ತಾವು ಖುಷಿ ಪಡುತ್ತಾರೆ. ಅಂತಹುದ್ದೇ ಒಂದು ಘಟನೆ  ಬೆಳಗಾವಿಯಲ್ಲಿ ನಡೆದಿದೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಜಾಧವ ನಗರದ ಮನೆಗಳ ಎದುರು ನಿಲ್ಲಿಸಿದ್ದ 7 ಕಾರುಗಳಿಗೆ ಇಂದು (ಬುಧವಾರ) ಬೆಳಂಬೆಳಿಗ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕಾರೊಂದರಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿಗಳು ಈ  ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತುರ್ತು ಸಂದೇಶ ಪಡೆದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ.

ದುಷ್ಕರ್ಮಿಗಳನ್ನು ಬಂಧಿಸಲು ಬೆಳಗಾವಿ ಪೊಲೀಸ್ ಕಮೀಷನರ್ ಡಿ.ಸಿ ರಾಜಪ್ಪಾ ತಂಡ ರಚನೆ ಮಾಡಿದ್ದಾರೆ.
ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಿಡಿಗೇಡಿಗಳ ಗುರುತು ಪತ್ತೆ ಆಗಿದ್ದರೂ, ಪ್ರಕರಣ ಮುಚ್ಚಿ ಹಾಕುವ ರಾಜಕೀಯ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. | itskannada-Belagavi News


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾವಿ ಸುದ್ದಿ ಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ ಬೆಳಗಾವಿ ಸಮಗ್ರ ಬೆಳಗಾವಿ ಸಮಗ್ರ ಸುದ್ದಿಗಳು –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –