ಬೇಡಿಕೆಗಳನ್ನು ಹಿಡೇರಿಸುವಂತೆ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ – Belagavi News

Anganwadi activists protest to demands | itskannada-Belagavi News

0

ಬೆಳಗಾವಿ: ( itskannada ) ಹಲವು ಬೇಡಿಕೆಗಳನ್ನು ಹಿಡೇರಿಸುವಂತೆ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಡೆಯುತ್ತಿರುವ ಸಾಮಾನ್ಯ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸರಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿ ಕಾರ್ಯಕರ್ತರು ಮತ್ತು ಆಯಾಗಳು ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರಕಾರ ಪರಿಚಯಿಸಿದ ಮಾತೃಪೂರ್ಣ ವಿಫಲವಾಗಿದೆ, ಗರ್ಭಿಣಿಯರು ಆಹಾರ ಸೇವನೆಗೆ ಅಂಗನವಾಡಿಗಳಿಗೆ ಬರುತ್ತಿಲ್ಲ, ಅದಕ್ಕಾಗಿ ಮನೆಗಳಿಗೆ ಆಹಾರ ವಿತರಿಸುವ ಮೊದಲನೆ ಯೋಜನೆ ಮರುಜಾರಿಗೆ ತನ್ನಿ ಎಂದು ಪ್ರತಿಭಟನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕನಿಷ್ಠ ವೇತನ ಸಮಿತಿ ಪ್ರಕಾರ ಅಂಗನವಾಡಿ ಕಾರ್ಯಕರ್ತರಿಗೆ ₹18 ಸಾವಿರ ನಿಗದಿಗೊಳಿಸಬೇಕು, ಅಂಗನವಾಡಿ ಕಾರ್ಯಕರ್ತರಿಗೆ Supervisor ಹುದ್ದೆವರೆಗೆ ಬಡ್ತಿ ನೀಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಪತ್ರದಲ್ಲಿ ಸಲ್ಲಿಸಿದರು. ಪ್ರಕಾಶ ದೇಸಾಯಿ, ನಾಗೇಶ ಸಾತೇರಿ, ಅನಿತಾ ಕಾಮನ್ನಾಚೆ, ಅನಿಲ ಅಜಗಾಂವಕರ ಮತ್ತು ಕಾರ್ಯಕರ್ತೆಯರು ಉಪಸ್ಥಿರಿದ್ದರು. | itskannada-Belagavi News


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾವಿ ಸುದ್ದಿಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ ಬೆಳಗಾವಿ ಸಮಗ್ರ ಬೆಳಗಾವಿ ಸಮಗ್ರ ಸುದ್ದಿಗಳು –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

ಓದುಗರಿಗೆ ಇನ್ನೂ ಹೆಚ್ಚಿನ ಸುದ್ದಿ ಹಾಗೂ ವಿವರ ನೀಡಲು ಈ ಹೊಸ ಪುಟ ತೆರೆಯಲಾಗಿದೆ. ಅತೀ ಶೀಘ್ರದಲ್ಲೇ –Maulr News Today – Devanahalli News Today – Hoskote News Today– Yelahanka News Today– Kolar News Today – Mahadevapura News Today – Anekal News Today –KR Puram News Today –