ಟಾಲಿವುಡ್-ಕೀರ್ತಿ ಸುರೇಶ್ ಅವರನ್ನು ಪ್ರಶಂಸಿದ ರಾಜಮೌಳಿ

Rajamouli Praise of Keerthy Suresh

ನಿರ್ದೇಶಕ ನಾಗ್ ಅಶ್ವಿನ್ ಮತ್ತು ಸ್ವಪ್ನಾ ದತ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದ ಅವರು, ನೈಜ ಜೀವನದ ಆಧಾರಿತ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನಗಳು ಮತ್ತು ನಿರ್ಣಯವು ಗಮನಾರ್ಹವಾಗಿದೆ ಎಂದು ರಾಜಮೌಳಿ ಹೇಳಿದ್ದಾರೆ.

//// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada

ರಾಜಮೌಳಿ ಟ್ವಿಟ್ಟರ್ ಸಂದೇಶ –

 . @KeerthyOfficial’s potrayal of Savitri garu is one of the finest performances I’ve ever seen. It is not just imitating. She brought the legendry actress back to life. @dulQuer is absolutely fantastic. I am his fan now.