ಟಾಲಿವುಡ್-ಪವನ್ ಕಲ್ಯಾಣ್ ರ ಹೊಸ ರಾಜಕೀಯ ತಂತ್ರ

Pawan Kalyan New Political Strategy

0 21

Tollywood News (itskannada) ಟಾಲಿವುಡ್ ನ್ಯೂಸ್ :ಟಾಲಿವುಡ್-ಪವನ್ ಕಲ್ಯಾಣ್ ರ ಹೊಸ ರಾಜಕೀಯ ತಂತ್ರ-Pawan Kalyan New Political Strategy-ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಪವನ್ ಕಲ್ಯಾಣ್ ಈ ದಿನಗಳಲ್ಲಿ ರಾಜಕೀಯದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಚುನಾವಣೆಗಳು ದೂರದಲ್ಲಿಲ್ಲ ಪವರ್ ಸ್ಟಾರ್ ತನ್ನ ಸಿದ್ಧಾಂತದಲ್ಲಿ ನಂಬಿಕೆ ಇಡುವಂತೆ ಸಾರ್ವಜನಿಕರ ಪ್ರೀತಿ ಮತ್ತು ನಂಭಿಕೆಯನ್ನು ಪಡೆಯಲು ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಮುನ್ನಡೆಯುತ್ತಿದ್ದಾರೆ.

ಕರ್ನಾಟಕ ಚುನಾವಣಾ ಫಲಿತಾಂಶಗಳು ಕೇವಲ ಕರ್ನಾಟಕವಷ್ಟೇ ಅಲ್ಲದೆ ಆಂಧ್ರ ಪ್ರದೇಶದ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಕರ್ನಾಟಕ ಚುನಾವಣಾ ಫಲಿತಾಂಶದ ನಂತರ ಪವನ್ ಕಲ್ಯಾಣ್ ಯಾವ ತಂತ್ರಗಳನ್ನು ಬದಲಿಸಬೇಕೆಂದು ನಿರ್ಧರಿಸಲಿದ್ದಾರೆ. ಮೂಲಗಳ ಪ್ರಕಾರ, ಪವನ್ ಕಲ್ಯಾಣ್  ‘ಗ್ರಾಮ ಸ್ವರಾಜ್ಯ ಯಾತ್ರೆ’ ಯೋಜಿಸುತ್ತಿದ್ದಾರೆ.

ಮೇ 15 ರಿಂದ ಬಸ್ ಯಾತ್ರೆ ಆರಂಭವಾಗಲಿದೆ. ಕರ್ನಾಟಕದ ಫಲಿತಾಂಶಗಳ ನಂತರ ಪವನ್ ಕಲ್ಯಾಣ್ ಅಧಿಕೃತವಾಗಿ ಯಾತ್ರೆ ವಿವರಗಳನ್ನು ಪ್ರಕಟಿಸಲಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!