ಟಾಲಿವುಡ್-ಸೈಯ್ ರಾ ದಲ್ಲಿ ಮತ್ತೊಬ್ಬ ಜನಪ್ರಿಯ ಬಾಲಿವುಡ್ ನಟ

One more Bollywood actor to be seen in-Sye Raa

0 20

Tollywood News (itskannada) ಟಾಲಿವುಡ್ ನ್ಯೂಸ್ : ‘ಸೈಯ್ ರಾ’ ದಲ್ಲಿ ಮತ್ತೊಬ್ಬ ಜನಪ್ರಿಯ ಬಾಲಿವುಡ್ ನಟ-One more Bollywood actor to be seen in-Sye Raa : ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಚಿತ್ರ ಸೈಯ್ ರಾ, ಸ್ವಾತಂತ್ರ್ಯ ಹೋರಾಟಗಾರ ಉಯ್ಯಲಾವಾಡಾ ನರಸಿಂಹ ರೆಡ್ಡಿಯವರ ಜೀವನ ಚರಿತ್ರೆ ಹೊಳಗೊಂಡ ಚಿತ್ರ. ಈ ಚಿತ್ರವು ಬಿರುಸಾದ ಚಿತ್ರೀಕರಣದಲ್ಲಿದೆ ಹಾಗೂ ಈ ಚಿತ್ರದ ವಿಶೇಷ ಟಾಲಿವುಡ್, ಬಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನ ದೊಡ್ಡ ತಾರಬಳಗವೇ ಅಭಿನಯಿಸುತ್ತಿದ್ದಾರೆ.

ಇತ್ತೀಚಿನ ಮಾಹಿತಿಯ ಪ್ರಕಾರ, ಬಾಲಿವುಡ್ ನಟ ರವಿ ಕಿಶನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದ್ದಾರೆ. ರವಿ ಅವರು ಹಿಂದಿನ ರೇಸ್ ಗುರಂ ಮತ್ತು ಸುಪ್ರೀಂ ಮುಂತಾದವುಗಳಲ್ಲಿ ಕಾಣಿಸಿಕೊಂಡಿದ್ದರು.One more Bollywood actor to be seen in-Sye Raa-itskannada

ಸೈಯ್ ರಾ ದಲ್ಲಿ, ರವಿ ಕಿಶನ್ ಅವರು ಗ್ರಾಮದ ಮುಖ್ಯಸ್ಥನ ಪಾತ್ರ ಮಾಡಲಿದ್ದು , ಉಯ್ಯಲಾವಾಡಾ ನರಸಿಂಹ ರೆಡ್ಡಿಯ ಬ್ರಿಟಿಷರ ವಿರುದ್ಧ  ಹೋರಾಡಲು ಕೈಜೋಡಿಸಲು ನಿರಾಕರಿಸುತ್ತಾರೆ. ಈ ದೃಶ್ಯಗಳ ಚಿತ್ರೀಕರಣವನ್ನು ಸೆರೆಯಿಡಿಯಲಾಯಿತು.

ಸುರೇಂದ್ರ ರೆಡ್ಡಿ ಮತ್ತು ರಾಮ್ ಚರಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭಾರತದ ಅಗ್ರ ಶ್ರೇಷ್ಠ ನಟರಾದ ಅಮಿತಾಭ್ ಬಚ್ಚನ್ ,ನಮ್ಮ ಕನ್ನಡದ ಕಿಚ್ಚ  ನಟ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ನಯನತಾರ, ತಮ್ಮನ್ನಾ, , ವಿಜಯ್ ಸೇತುಪತಿ, ಜಗಪತಿ ಬಾಬು, ಬ್ರಹ್ಮಾಜಿ ಮತ್ತಿತರರು ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!