ಟಾಲಿವುಡ್-ಮಹಾನಟಿ ಚಿತ್ರದ ಒಂದು ದಿನದ ಗಳಿಕೆ ಎಷ್ಟು ಗೊತ್ತಾ ?

Mahanati first day collections

63

Tollywood News (itskannada) ಟಾಲಿವುಡ್ ನ್ಯೂಸ್ :ಟಾಲಿವುಡ್-ಮಹಾನಟಿ ಚಿತ್ರದ ಒಂದು ದಿನದ ಗಳಿಕೆ ಎಷ್ಟು ಗೊತ್ತಾ-Mahanati first day collections -ನಟಿ ಸಾವಿತ್ರಿ ಜೀವನಾಧಾರಿತ ತೆಲುಗು ಚಿತ್ರ ‘ಮಹಾನಟಿ’ಯ ಒಂದು ದಿನದ ಗಳಿಕೆ ಹುಬ್ಬೇರಿಸುವಂತೆ ಮಾಡಿದೆ. ಬಿಡುಗಡೆಗೊಂಡ ಮೊದಲ ದಿನವೇ ಚರ್ಚೆಗೆ , ಹೊಗಳಿಕೆಗೆ ಪಾತ್ರವಾದ ಮಹಾನಟಿ ಗಳಿಸಿದ್ದು ಬರೋಬ್ಬರಿ ಸುಮಾರು 1.5 ಕೋಟಿ ರೂಪಾಯಿಗಳು. ಚಿತ್ರದ ನಿರ್ಮಾಪಕರು ಸ್ವಲ್ಪ ರಿಸ್ಕ್ ತೆಗೆದುಕೊಂಡು ತಾವೇ ಬಿಡುಗಡೆಗೊಳಿಸಿದ್ದ ಚಿತ್ರ, ನಿರ್ಮಾಪಕರ ನಂಭಿಕೆಯನ್ನು ಸುಳ್ಳುಮಾಡಲಿಲ್ಲ . ಹೇಗಾದರೂ ‘ಮಹಾನಟಿ’ ಸೂಪರ್ ಧನಾತ್ಮಕ ಚರ್ಚೆ ಮತ್ತು ಪ್ರೇಕ್ಷಕರಿಂದ ಬಾಯಿ ಮಾತಾಗಿದೆ..

//// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ Telugu Cinema News in Kannada

‘ಮಹಾನಟಿ’ ಯ ಒಂದು ದಿನದ ಗಳಿಕೆಯ ವಿವರ

Region Collections (share)
Nizam Rs 0.66 crore
Krishna Rs 0.15 crore
Uttarandhra Rs 0.13 crore
East Godavari Rs 0.10 crore
Guntur Rs 0.09 crore
West Godavari Rs 0.06 crore
Nellore Rs 0.22 crore
Total Rs 1.41 crore

 

Open

error: Content is protected !!