Welcome To Kannada News - itskannada.in

ವೃಷಭ ರಾಶಿ ದಿನ ಭವಿಷ್ಯ-Today’s Taurus Horoscope 14-03-2019

Vrushabha Rashi Bhavishya 14-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ವೃಷಭ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ನಿರೀಕ್ಷಿತ ಕೆಲಸವು ಲಾಭವನ್ನು ತಂದು ಕೊಡುತ್ತದೆ. ಜೊತೆಗೆ ವೃತ್ತಿಪರ ವ್ಯವಹಾರಗಳು ಸಹ ಲಾಭವನ್ನು ತರುತ್ತವೆ. ತಂದೆ ತಾಯಿಯ ಸಹಕಾರ ನಿಮ್ಮ ಮೇಲಿದೆ. ಪತ್ನಿಯ ಮಾತುಗಳಿಂದ ನಿಮಗೆ ಸ್ವಲ್ಪ ಮಟ್ಟಿಗೆ ಕೋಪ ತರಬಹುದು.

ಇಂದು ನಿಮ್ಮ ಪ್ರಮುಖ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಪ್ರಯಾಣದಿಂದ ಸ್ವಲ್ಪ ಆಯಾಸಗೊಳಗಾಗಲಿದ್ದೀರಿ. ನಿಮ್ಮ ಕೈಬಿಟ್ಟ ಹಣವು ಮತ್ತೆ ನಿಮಗೆ ಸಿಗಲಿದೆ. ಸಾಲ ಹಿಂದಿರುಗಲಿದೆ.

ಯಾವ ವಿಚಾರವನ್ನೂ ನಕಾರಾತ್ಮಕವಾಗಿ ತೆಗೆದು ಕೊಳ್ಳಬೇಡಿ . ಸಕಾರಾತ್ಮಕ ಚಿಂತನೆಗಳಿಂದ ನೆಮ್ಮದಿ ಕಾಣುವಿರಿ. ಅವಿವಾಹಿತರು ವಿವಾಹ ಯೋಗ ಪಡೆಯುತ್ತಾರೆ.

ಈ ರಾಶಿಯ ಮಕ್ಕಳು ವಿಧ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸ ಬೇಕು. ವಿದೇಶ ಪ್ರಯಾಣ ಸುಗಮವಾಗಲಿದೆ. ವೃತ್ತಿ ಬದುಕಿನಲ್ಲಿ ಯಾವುದೇ ತೊಂದರೆಗಳು ಹಾಗೂ ಆಯಾಸವನ್ನು ಹೊರತು ಪಡಿಸಿ ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಅದೃಷ್ಟ ಬಣ್ಣ : ನೀಲಿ । ಅದೃಷ್ಟ ಸಂಖ್ಯೆ : 7

ಈ ದಿನ ಏನು ಮಾಡಬಾರದು ? : ಪತಿ, ಪತ್ನಿಯರಲ್ಲಿ ಮನಸ್ತಾಪ , ಜಗಳ ಎದುರಾಗಬಹುದು , ನಿಮ್ಮ ಸಂಗಾತಿಯ ಮಾತುಗಳು ನಿಮ್ಮನ್ನು ಸಿಟ್ಟಾಗುವಂತೆ ಮಾಡಬಹುದು , ಆದರೆ ಆ ಕ್ಷಣ ಮೌನ ಮತ್ತು  ಕಾಪಾಡಿಕೊಂಡರೆ ಅದು ತಾನಾಗಿಯೇ ಸರಿಯಾಗುತ್ತದೆ.

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ


 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content