ವೃಷಭ ರಾಶಿ ದಿನ ಭವಿಷ್ಯ-Today’s Taurus Horoscope 01-06-2018

Kumbha Rashi Bhavishya

ವೃಷಭ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018 – Today’s Taurus Horoscope in Kannada 01-06-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Taurus Horoscope in Kannada -ವೃಷಭ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018

ವೃಷಭ ರಾಶಿ ದಿನ ಭವಿಷ್ಯ-Today's Taurus Horoscope 30-05-2018-itskannadaನಿರೀಕ್ಷಿತ ಕೆಲಸವು ಲಾಭವನ್ನು ತರುತ್ತದೆ. ವೃತ್ತಿಪರ ವ್ಯವಹಾರಗಳು ಲಾಭವನ್ನು ತರುತ್ತವೆ. ತಂದೆ ತಾಯಿಯ ಸಹಕಾರ ನಿಮ್ಮ ಮೇಲಿದೆ. ಪತ್ನಿ ಸಂಭಾಷಣೆ ನಿಮಗೆ ಸ್ವಲ್ಪ ಮಟ್ಟಿಗೆ ಕೋಪ ತರಬಹುದು.ನಿಮ್ಮ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಪ್ರಯಾಣದಿಂದ ಸ್ವಲ್ಪ ಆಯಾಸಗೊಳಗಾಗಲಿದ್ದೀರಿ. ನಿಮ್ಮ ಕೈಬಿಟ್ಟ ಹಣವು ಮತ್ತೆ ನಿಮಗೆ ಸಿಗಲಿದೆ. ಯಾವ ವಿಚಾರವನ್ನೂ ನಕಾರಾತ್ಮಕವಾಗಿ ತೆಗೆದು ಕೊಳ್ಳಬೇಡಿ . ಸಕಾರಾತ್ಮಕ ಚಿಂತನೆಗಳಿಂದ ನೆಮ್ಮದಿ ಕಾಣುವಿರಿ. ವಿವಾಹಿತರು ಪತ್ನಿಯ ಅತೀ ಪ್ರೀತಿಗೆ ಪಾತ್ರರಾಗಲಿದ್ದಾರೆ. ಮಕ್ಕಳ ವಿಧ್ಯಾಭ್ಯಾಸದ ಕಡೆ ಗಮನಹರಿಸಿ. /// itskannada

    • ವೃಷಭ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Taurus Monthly Horoscope 
    • ವೃಷಭ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Taurus Yearly Horoscope
    • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

    [INSERT_ELEMENTOR id=”2779″]