ದೋನಿ ಅಭಿಮಾನಿ ಏನ್ ಮಾಡಿದಾನೆ ನೋಡಿ

See what Dhoni fan did

0

ದೋನಿ ಅಭಿಮಾನಿ ಏನ್ ಮಾಡಿದಾನೆ ನೋಡಿ

ಹೊಸದಿಲ್ಲಿ : ಯುವರಾಜ್ ಸಿಂಗ್ ರವರನ್ನು ದೇಶದ ಶ್ರೇಷ್ಠ ಕ್ರಿಕೆಟಿಗ ಎಂದು ಮಾಜಿ ಕ್ಯಾಪ್ಟನ್  ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಚಾಂಪಿಯನ್‌ಶಿಪ್ 2019ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ಅವರನ್ನು 1 ಕೋಟಿ ರೂ.ಗಳ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು.

ಮೊದಲ ಬಿಡ್‌ನಲ್ಲಿ ಯುವಿ ಅವರನ್ನು ಖರೀದಿಸಲು ಎಲ್ಲ ಫ್ರಾಂಚೈಸಿಗಳು ಹಿಂದೇಟು ಹಾಕಿದ್ದವು. ಅಂತಿಮವಾಗಿ ಎರಡನೇ ಬಾರಿಗೆ ಬಿಡ್ ಎದುರಾದಾಗ ಮುಂಬೈ ಇಂಡಿಯನ್ಸ್ ಖರೀದಿಸಿತ್ತು.

ಇದೀಗ ಯುವರಾಜ್‌ರನ್ನು ಮುಂಬೈ ಇಂಡಿಯನ್ಸ್ ಖರೀದಿಸಿರುವುದಕ್ಕೆ ಗಂಗೂಲಿ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಯುವಿ ಶ್ರೇಷ್ಠ ಕ್ರಿಕೆಟಿಗನಾಗಿದ್ದಾರೆ. ಅವರಿಗೆ ಶುಭಾಯಗಳನ್ನು ಕೋರುತ್ತೇನೆ ಎಂದಿದ್ದಾರೆ.

ಸುದ್ದಿ 2

ದೋನಿ ಅಭಿಮಾನಿ ಏನ್ ಮಾಡಿದಾನೆ ನೋಡಿ .ದೋನಿ ಅಭಿಮಾನಿ ಏನ್ ಮಾಡಿದಾನೆ ನೋಡಿ-See what Dhoni fan did-its Kannada

ಲಾಸ್ ಏಂಜಲೀಸ್ : ಭಾರತದ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ .. ಅಮೇರಿಕನ್ ಮತ್ತು ಲಾಸ್ ಏಂಜಲೀಸ್ ಜನರು ಧೋನಿಯ ಅತ್ಯಾಸಕ್ತಿಯ ಅಭಿಮಾನಿಯಾಗಿದ್ದಾರೆ.

ಯುವಕನೊಬ್ಬ ತನ್ನ ನಂಬರ್ ಪ್ಲೇಟ್ ಮೇಲೆ ದೋನಿಯ ಹೆಸರು ಹಾಕಿಸಿಕೊಂಡಿದ್ದಾನೆ. ಅಲ್ಲದೆ ತನ್ನ ಟ್ವಿಟ್ಟರ್ನಲ್ಲಿ ‘ಲಾಸ್ ಏಂಜಲೀಸ್ನಲ್ಲಿ ಧೋನಿ ಅಭಿಮಾನಿ’ ಎಂಬ ಶೀರ್ಷಿಕೆಯೊಂದಿಗೆ ಅದು ವೈರಲ್ ಆಗಿದೆ .ಮತ್ತು “ಕಿಂಗ್ ಈಸ್” ಮತ್ತು “ಸೂಪರ್” ಎಂಬ ಪದಗಳೊಂದಿಗೆ ಧೋನಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ..////

WebTitle : ದೋನಿ ಅಭಿಮಾನಿ ಏನ್ ಮಾಡಿದಾನೆ ನೋಡಿ-See what Dhoni fan did

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Sports News KannadaKannada Sports News

You're currently offline