ಆಶಿತಾ ಕೈ ಹಿಡಿದ ಕನ್ನಡದ ಕಂದ | ಕನ್ನಡ ನ್ಯೂಸ್

Kannada News (itskananda) ಮುಂಬೈ: ರಣಜಿ  ಕರ್ನಾಟಕ ತಂಡದ ಪ್ರಮುಖ ಆಟಗಾರ ಹಾಗೂ ಐಪಿಎಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಾದ ಮಯಾಂಕ್ ಅಗರವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಅವರ ಗೆಳತಿ ಆಶಿತಾ ಸೂದ್ ಜೊತೆಗೆ ನವ ದಾಂಪತ್ಯಕ್ಕೆ ಕಾಲಿಟ್ಟರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಅಗರವಾಲ್‌‌

ಆಶಿಕಾ ಸೂದ್ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿಯಾಗಿದ್ದ ಆಶಿತಾ ಜೊತೆಗೆ ಕ್ರಿಕೆಟಿಗ ಮಯಾಂಕ್ ಅಗರವಾಲ್ ಅವರೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿನ್ನೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋವನ್ನ ಟೀಂ ಇಂಡಿಯಾ ತಂಡದ ಆಟಗಾರ ಕೆಎಲ್ ರಾಹುಲ್ ತಮ್ಮ ಟ್ವಿಟರ್ ನಲ್ಲಿ  ಹಂಚಿಕೊಂಡಿದ್ದಾರೆ. ಈ  ಸಮಾರಂಭದಲ್ಲಿ ಎರಡು ಕುಟುಂಬದ ಸದಸ್ಯರು ಹಾಗೂ ಕೆಲ ಗೆಳೆಯರು ಮಾತ್ರ ಉಪಸ್ಥಿತರಿದ್ದರು. ನಂತರ ಇನ್ನೊಮ್ಮೆ ಆಹ್ವಾನ ನೀಡಲಿದ್ದಾರೆ. ///

ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Sports News Kannada –   Kannada Sports News – ಕನ್ನಡ ಕ್ರೀಡಾ ಸುದ್ದಿ – ಕನ್ನಡ ಕ್ರಿಕೆಟ್ ನ್ಯೂಸ್ – Kannada Cricket News