ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ-ಡೆಲ್ಲಿ ಡೇರ್‌ಡೆವಿಲ್ಸ್‌ ಜಯ

0 27

Sports ( itskannada ) ನವದೆಹಲಿ: ನಾಯಕ ಶ್ರೇಯಸ್‌ ಅಯ್ಯರ್‌ (ಔಟಾಗದೆ 93; 40ಎ, 3ಬೌಂ, 10 ಸಿ) ಮತ್ತು ಪೃಥ್ವಿ ಶಾ (62; 44ಎ, 7ಬೌಂ, 2ಸಿ) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯ ಪಂದ್ಯದಲ್ಲಿ 55ರನ್‌ಗಳಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಗೆದ್ದಿತು.

ಡೆಲ್ಲಿ ಡೇರ್‌ಡೆವಿಲ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 219 (ಪೃಥ್ವಿ ಶಾ 62, ಕಾಲಿನ್ ಮನ್ರೊ 33,ಶ್ರೇಯಸ್ ಅಯ್ಯರ್ ಔಟಾಗದೆ 93, ಗ್ಲೆನ್ ಮ್ಯಾಕ್ಸ್‌ವೆಲ್ 27, ಪೀಯೂಷ್ ಚಾವ್ಲಾ 33ಕ್ಕೆ1, ಆ್ಯಂಡ್ರೆ ರಸೆಲ್ 28ಕ್ಕೆ1)

ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 164 (ಸುನಿಲ್‌ ನಾರಾಯಣ್‌ 26, ದಿನೇಶ್‌ ಕಾರ್ತಿಕ್‌ 18, ಶುಭಮನ್‌ ಗಿಲ್‌ 37, ಆ್ಯಂಡ್ರೆ ರಸೆಲ್‌ 44; ಟ್ರೆಂಟ್‌ ಬೌಲ್ಟ್‌ 44ಕ್ಕೆ2, ಗ್ಲೆನ್‌ ಮ್ಯಾಕ್ಸ್‌ವೆಲ್‌ 22ಕ್ಕೆ2, ಆವೇಶ್‌ ಖಾನ್‌ 29ಕ್ಕೆ2, ಅಮಿತ್‌ ಮಿಶ್ರಾ 23ಕ್ಕೆ2). ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ 55ರನ್‌ ಗೆಲುವು.//   ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –Sports News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!