Welcome To Kannada News - itskannada.in

ವೃಶ್ಚಿಕ ರಾಶಿ ದಿನ ಭವಿಷ್ಯ-Today’s Scorpio Horoscope 14-03-2019

Vrushchika Rashi Bhavishya 13-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ವೃಶ್ಚಿಕ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ಈ ದಿನದಲ್ಲಿ ಸ್ವಲ್ಪ ಆಯಾಸಗೊಳ್ಳುವ ನೀವು ಅನಾರೋಗ್ಯ ಎದುರಿಸಬೇಕಾಗುತ್ತದೆ. ಆದರೆ ಮನಸ್ಸು ಸಂತೋಷವಾಗಿರುತ್ತದೆ. ನಿಮ್ಮ ಆಲೋಚನೆಗಳ ಯೋಜನೆಗಳು ಹೆಂಡತಿಯಿಂದ ಬೆಂಬಲಿತವಾಗಲಿದೆ.

ವೃತ್ತಿಪರ ವ್ಯವಹಾರದ ಮೂಲಕ ಹಣವನ್ನು ಮಾಡಬಹುದು. ಸಂಬಂಧಿಕರ ಮಾರ್ಗಸೂಚಿ ನಿಮಗೆ ನೆರವಾಗಲಿದೆ. ನಿಮ್ಮ ಸ್ವನಿರ್ಧಾರಕ್ಕಿಂತ ನಿಮ್ಮ ಆತ್ಮೀಯರ ಮಾರ್ಗ ಸೂಚಿಗಳು ನಿಮಗೆ ಒಳ್ಳೆಯದೆನಿಸುತ್ತದೆ.

ಈ ದಿನದ ನಿಮ್ಮ ಪ್ರಾರಂಭವನ್ನು ನಿಮ್ಮ ತಾಯಿ ಆಶೀರ್ವಾದ ಪಡೆದು ಮುನ್ನಡೆಸಿ. ಹೊಸ ಯೋಜನೆಗಳ ಬಗೆಗೆ ಆಲೋಚಿಸದೆ, ಅಪೂರ್ಣ ಗೊಂಡಿರುವ ಹಳೆಯ ಕೆಲಸಗಳಿಗೆ ಇನ್ನಷ್ಟು ಒತ್ತು ಕೊಟ್ಟರೆ ಲಾಭ ಕಾಣಬಹುದು.

ವಿದ್ಯಾರ್ಥಿಗಳ ಶ್ರಮ ಇನ್ನಷ್ಟುವಹಿಸಿ,ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಬೇಕು.ಶಿಕ್ಷಕರು, ಬರಹಗಾರರು, ಸಾಹಿತಿಗಳಿಗೆ ಈ ದಿನ ಉತ್ತಮವಾಗಿದೆ

ಅದೃಷ್ಟ ಬಣ್ಣ : ಪಿಂಕ್ ಅದೃಷ್ಟ ಸಂಖ್ಯೆ : ೬
ಈ ದಿನ ಏನು ಮಾಡಬಾರದು ? :  ವಾದ , ಜಗಳ, ಕೋಪ ನಿಮ್ಮಿಂದ ದೂರವಿದ್ದರೆ ಒಳ್ಳೆಯದು, ನಿಮ್ಮ ಈ ನಡೆಯಿಂದ ಇಂದು ನಿಮ್ಮ ಆತ್ಮೀಯರು ನಿಮ್ಮಲ್ಲಿ ಬಿನ್ನಭಿಪ್ರಾಯ ಪಡೆಯಲಿದ್ದಾರೆ.

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ


 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content