ವೃಶ್ಚಿಕ ರಾಶಿ ದಿನ ಭವಿಷ್ಯ-Today’s Scorpio Horoscope 06-06-2018

Vrushchika Rashi Bhavishya Kannada

ವೃಶ್ಚಿಕ ರಾಶಿ ದಿನ ಭವಿಷ್ಯ-ರಾಶಿ ಫಲ 06-06-2018 – Today’s Scorpio Horoscope in Kannada 06-06-2018 – Vrushchika Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Scorpio Horoscope in Kannada – ವೃಶ್ಚಿಕ ರಾಶಿ ದಿನ ಭವಿಷ್ಯ-ರಾಶಿ ಫಲ 06-06-2018

ವೃಶ್ಚಿಕ ರಾಶಿ ದಿನ ಭವಿಷ್ಯ-Today's Scorpio Horoscope 02-06-2018-itskannadaಖ್ಯಾತಿಯ ದಿನ. ಹೊಸ ಷೇರುದಾರರು ಉದ್ಯಮದಲ್ಲಿ ಲಾಭವನ್ನು ಪಡೆಯುತ್ತಾರೆ. ಆಸ್ತಿ ವಿಚಾರವು ಲಾಭದಾಯಕವಾಗಿದೆ. ಹೊಸ ವಾಹನವನ್ನು ಖರೀದಿ ಶುಭ ನೀಡುತ್ತದೆ.ಬ್ಯಾಂಕುಗಳಲ್ಲಿ ನಿರೀಕ್ಷಿತ ಸಹಾಯವನ್ನು ಪಡೆಯುವಿರಿ.ಕಚೇರಿಯಲ್ಲಿ ವರ್ಗಾವಣೆ ಮತ್ತು ರಾಜೀನಾಮೆಗಳು ಇರಬಹುದು. ಕೆಲವು ಜನರು ಕಂಪೆನಿಯ ಪರವಾಗಿ ವಿದೇಶಕ್ಕೆ ಪ್ರಯಾಣಿಸುವ ಸೂಚನೆಗಳಿವೆ.ಸ್ವಲ್ಪ ಒತ್ತಡದಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು , ಆರೋಗ್ಯದಲ್ಲಿ ಏರುಪೇರಾಗುವ ಸೂಚನೆಗಳಿವೆ.ಶತ್ರುಗಳು ಕಾಲಕ್ರಮೇಣ ಕಡಿಮೆಯಾಗಲಿದ್ದಾರೆ.ನಿರುದ್ಯೋಗಿಗಳು ಇಂದು ಉದ್ಯೋಗದ ಅದೃಷ್ಟ ಪಡೆಯುವುದರಿಂದ ಸಂದರ್ಶನಗಳಿಗೆ ಹಾಜರಾಗುವುದು ಮುಖ್ಯ. ತಾಯಿಯ ಆಶೀರ್ವಾದ ಒಳ್ಳೆಯದು.ಸಂಸಾರದಲ್ಲಿ ಅನ್ನೋನ್ಯ , ಸಹೋದರರಲ್ಲಿ ಬಾಂಧವ್ಯ ಹಾಗೂ ವ್ಯವಹಾರದಲ್ಲಿ ಶ್ರೇಯಸ್ಸು ಕಾಣಬಹುದು .ಅದೃಷ್ಟ ಬಣ್ಣ: ಹಳದಿ, ಹಸಿರು – ಅದೃಷ್ಟ ಸಂಖ್ಯೆಗಳು: 3, 5, 9    ಈ ದಿನದ ಎಲ್ಲಾ ಕನ್ನಡ ಸುದ್ದಿಗಳಿಗಾಗಿ ಕ್ಲಿಕ್ಕಿಸಿ –  itskannada

  • ವೃಶ್ಚಿಕ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Scorpio Monthly Horoscope
  • ವೃಶ್ಚಿಕ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Scorpio Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]