ಹಿಟ್ ಲೀಸ್ಟ್ ಗೆ ಟಗರು-100 ದಿನದತ್ತ ಮುನ್ನುಗ್ಗುತ್ತಿರುವ ಟಗರು

34

Film News (itskannada) ಸ್ಯಾಂಡಲ್ ವುಡ್ ನ್ಯೂಸ್ : ಹಿಟ್ ಲೀಸ್ಟ್ ಗೆ ಟಗರು-100 ದಿನದತ್ತ ಮುನ್ನುಗ್ಗುತ್ತಿರುವ ಟಗರು- ಸೆಂಚ್ಯುರಿ ಸ್ಟಾರ್ ಶಿವಣ್ಣ ಮುಖ್ಯಭೂಮಿಕೆಯ ‘ಟಗರು’ ಸಿನಿಮ 75 ದಿನಗಳನ್ನು ಪೂರೈಸಿ ನೂರರ ಸಂಭ್ರಮಕ್ಕೆ ಯಶಸ್ವಿಯಾಗಿ ಸಾಗುತ್ತಿದೆ. ಶಿವಣ್ಣನ ಟಗರಿನ ಪೊಗರು ಇಂದಿಗೂ ಸಹ ಹಲವಾರು ಚಿತ್ರಮಂದಿರಗಳಲ್ಲಿ ಹವಾ ಸೃಷ್ಟಿಸಿರುವುದಲ್ಲದೆ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಮಲ್ಟಿಪ್ಲೆಕ್ಸ್’ನಲ್ಲೂ ‘ಟಗರು’ ಯಶಸ್ವಿಯಾಗಿ ಸಾಗುತ್ತಿದೆ.

ಅದಷ್ಟೇ ಅಲ್ಲದೆ ಐಪಿಎಲ್, ಚುನಾವಣೆ ಇದ್ದರೂ ಕೂಡ ಟಗರು ಸಿನಿಮಾ ನೋಡಲು ಬರುವ ಅಭಿಮಾನಿಗಳು ಮಾತ್ರ ಕಡಿಮೆ ಆಗಿಲ್ಲ. ಇನ್ನು ರಾಜ್ಯದ ಪ್ರಮುಖ ಜಿಲ್ಲೆಗಳಾದ ಮೈಸೂರು , ಹಾಸನ, ಶಿವಮೊಗ್ಗ, ದಾವಣೆಗೆರೆ, ಮಂಡ್ಯ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಟಗರು ಸಿನಿಮಾ ನೂರು ದಿನ ಪೂರೈಸುತ್ತಿದೆ.

/// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Sandalwood News

 


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!