ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಲಿಪ್ಲಾಕ್ ವಿಡಿಯೋ ವೈರಲ್
Rashmika and actor Vijay Devarakonda Liplock video Goes viral

ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಲಿಪ್ಲಾಕ್ ವಿಡಿಯೋ ವೈರಲ್
ಟಾಲಿವುಡ್ನ ಬಹುನಿರೀಕ್ಷಿತ ಗೀತ ಗೋವಿಂದಂ ಚಿತ್ರದ ಕೆಲ ಸೀನ್ಗಳು ಲೀಕ್ ಆಗಿ ಭಾರಿ ಸದ್ದು ಮಾಡಿವೇ. ಬಿಡುಗಡೆಯ ಮುನ್ನವೇ ಚಿತ್ರದಲ್ಲಿಯ ಕೆಲ ಸೆಂಟಿಮೇಟ್ ಸೀನ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಇದು ಚಿತ್ರತಂಡಕ್ಕೆ ತಲೆ ನೋವು ತಂದಿತ್ತು.
ಈ ವಿಷಯ ತಿಳಿದ ಚಿತ್ರತಂಡ ಪೊಲೀಸರಿಗೆ ದೂರು ನೀಡಿದೆ, ಲೀಕ್ ಆದ ವಿಡಿಯೋಗಳನ್ನು ಹರಿಬಿಟ್ಟ ರಾಜೇಶ್ ಎಂಬಾತನನ್ನು ಪೊಲೀಸರು ಬಂದಿಸಿದ್ದಾರೆ.
ಚಿತ್ರದಲ್ಲಿರುವ ಕೆಲ ವಿಡಿಯೋ ತುಣುಕುಗಳನ್ನು ಡಿಲಿಟ್ ಮಾಡಿದ್ದಾರೆ, ಆದರೆ ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಲಿಪ್ಲಾಕ್ ವಿಡಿಯೋ ಬಾರಿ ಸದ್ದು ಮಾಡಿ ಗದ್ದಲ ಎಬ್ಬಿಸಿತ್ತು, ಗೀತ ಗೋವಿಂದಂ ಚಿತ್ರದ ವಿಡಿಯೋ ಲೀಕ್ ಆಗಿರುವುದು ನಟ ವಿಜಯ್ ದೇವರಕೊಂಡಗೆ ತುಂಬ ಬೇಸರ ತರಿಸಿದೆ. ಇದ್ದಕ್ಕಿದ್ದಹಾಗೇ ಆಗಿರುವ ಘಟನೆಗೆ ಚಿತ್ರತಂಡ ಸಹ ಬೇಸರ ವ್ಯಕ್ತಪಡಿಸಿದೆ ವಿಜಯ್ ಅವರು ಟ್ವೀಟ್ ಮಾಡಿ ತುಂಬ ಬೇಸರ ವ್ಯಕ್ತ ಪಡಿಸಿದ್ದಾರೆ. //// ವರದಿ: ಪ್ರವೀಣ್ ಹುಬ್ಬಳ್ಳಿ
WebTitle : ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಲಿಪ್ಲಾಕ್ ವಿಡಿಯೋ ವೈರಲ್ – Rashmika and actor Vijay Devarakonda Liplock video Goes viral
ಇನ್ನಷ್ಟು ಕನ್ನಡ ನ್ಯೂಸ್ – ಕನ್ನಡ ಸುದ್ದಿ ಗಳಿಗೆ ತಪ್ಪದೆ ಕ್ಲಿಕ್ಕಿಸಿ –
Kannada Politics News | Kannada Film News | Kannada Crime News | Kannada Health Tips | Kannada Sports News | Kannada Daily Horoscope | Kannada Technology News | Kannada Jokes | Kannada Recipes