ಪುನೀತ್ ಫಿಟ್ನೆಸ್ ವಿಡೀಯೋ ಪುಲ್ ವೈರಲ್ !

Puneet Rajkumar accepts Fitness challenge

0 385

Kannada News (itskannada) ಸ್ಯಾಂಡಲ್ ವುಡ್ : ಪುನೀತ್ ಫಿಟ್ನೆಸ್ ವಿಡೀಯೋ ಪುಲ್ ವೈರಲ್ ! ಇತ್ತೀಚಿನ ದಿನಗಳಲ್ಲಿ “ಹಮ್ ಫಿಟ್ ಹೋ  ತೋ ಇಂಡಿಯಾ” ಎಂಬ ಅಭಿಯಾನ ಸಮಾಜದಲ್ಲಿ ಸದ್ದು ಮಾಡುತ್ತಿರುವ ಸ್ಯಾಂಡಲ್ ವುಡ್ ನಟರು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.  ಕೇಂದ್ರ ಸಚಿವ ರಾಥೋಡ್ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲಿಂದ ಶುರುವಾಗಿ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡುತ್ತಿರುವ ಈ ಅಭಿಯಾನ ತಮ್ಮ ತಮ್ಮ ಅಭಿಮಾನಿಗಳು ಪಾಲೋಳ್ಳುವಂತೆ ಪ್ರೇರೇಪಿಸಿದ್ದಾರೆ.

ಪುನೀತ್ ಫಿಟ್ನೆಸ್ ವಿಡೀಯೋ ಪುಲ್ ವೈರಲ್ !

ಮೊನ್ನೆ ಇದೆ ವಿಷಯವಾಗಿ ಸುದೀಪ್ ಹಾಗೂ ಯಶ್ ನಡುವೆ ಚಾಲೆಂಜ್ ನಡೆದಿತ್ತು. ಆದರೆ ಇಲ್ಲಿ ಪರಸ್ಪರ ಅಭಿಮಾನಿಗಳು ಕಿತ್ತಾಡಿದ್ದರು. ಅದು ಸುದೀಪ್ ಎಂಬ ಪದ ಬಳಸಿದ್ದೀರಿ, ಎಂಬ ಆರೋಪದಿಂದ. ಏಕವಚನದಲ್ಲಿ ತಮ್ಮ ನಟನನ್ನು ಕರೆದದ್ದು ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ, ಇದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ  ಸುದೀಪ್ ಅಭಿಮಾನಿಗಳು ಟಾಂಗ್ ನೀಡಿದ್ದರು. ಅದು ಇನ್ನೂ ಬಗೆಹರಿದಿಲ್ಲ.

ಸಿಕ್ಕಾಪಟ್ಟೆ ವೈರಲ್ ಆಯಿತು ಪುನೀತ್ ಫಿಟ್‍ನೆಸ್Puneet Rajkumar accepts Fitness challenge-itskannada 1

ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಫಿಟ್ ನೆಸ್ ಅಭಿಯಾನ ಇನ್ನು ನಿಂತಿಲ್ಲ. . ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ,  ಯಶ್ , ಮುಗಿಸಿದ್ದಾರೆ. ಅದೇ ಚಾಲೆಂಜ್ ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಸಾರ್ವಭೌಮ ಸೆಟ್ ನಲ್ಲಿ ಪುಶ್ ಅಪ್ಸ್ ಮಾಡುವ ಮೂಲಕ ಖುಷಿಯಾಗಿ ಸಖತ್ ಡಿಫರೆಂಟ್ ಆಗಿ ಮಾಡಿದ್ದು ಪುಲ್ ವೈರಲ್ ಆಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ  ವಿಡಿಯೋ ಅಬ್ಬರ ಜೋರಾಗಿದೆ. ಒಂದು ದಿನದಲ್ಲಿ ಅತ್ಯಧಿಕ ಶೇರ್ ಹಾಗೂ ಲಕ್ಷಕ್ಕೂ ಅಧಿಕ ಲೈಕ್ ಗಳಿಸಿದೆ.
ಇದರಿಂದ ಪುನೀತ್ ಹಾಗೂ ಅವರ ಅಭಿಮಾನಿಗಳು ಬಿಂದಾಸ್ ಮೂಡ್ ನಲ್ಲಿದ್ದಾರೆ. ಪವರ್ ಸ್ಟಾರ್ ಈ ಚಾಲೆಂಜ್ ಅನ್ನು  ರಕ್ಷೀತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀ ಮುರಳಿ ಮುಂತಾದ ನಾಯಕರಿಗೆ ನೀಡಿದ್ದಾರೆ. ಅಲ್ಲದೆ ಪುನೀತ್ ಅಭಿಮಾನಿ ಬಳಗ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿ ಬಳಗ “ರಿಯಲ್ ಫಿಟ್ ನೆಸ್ ಹಿರೋ ಪವರ ಸ್ಟಾರ್ ಎಂದು ಕಮೆಂಟ್ ಮಾಡಿದ್ದಾರೆ.  ///

ಈ ವಿಭಾಗದ ಎಲ್ಲಾ ಸುದ್ದಿಗಳಿಗೆ  ಕ್ಲಿಕ್ಕಿಸಿ –Film News – Sandalwood – Sandalwood News – Kannada Film News
WebTitle : ಪುನೀತ್ ಫಿಟ್ನೆಸ್ ವಿಡೀಯೋ ಪುಲ್ ವೈರಲ್ !

KeyWord  : ಸಿಕ್ಕಾಪಟ್ಟೆ ವೈರಲ್ ಆಯಿತು ಪುನೀತ್ ಫಿಟ್‍ನೆಸ್ –ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪವರ್’ಸ್ಟಾರ್-ಯಶ್ , ಸುದೀಪ್ ಆಯ್ತು ಈಗ ಪುನೀತ್ ಫಿಟ್ನೆಸ್ -ಭಾರೀ ಸದ್ದು ಮಾಡ್ತಿದೆ ಪುನೀತ್ ರ ಫಿಟ್ನೆಸ್ -Puneeth rajkumar accept fitness challenge –Puneet Rajkumar accepts Fitness challenge – Puneeth-RajkumarFitness-Challenge Hum-Fit-Toh-India-Fit – Power Star Puneeth Rajkumar

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!