ದಿವಂಗತ ಕರುಣಾನಿಧಿ ನಿವಾಸಕ್ಕೆ ಪವರ್ ಸ್ಟಾರ್ ಬೇಟಿ

Power Star Puneeth Rajkumar has visited the late Karunanidhi House

0

ದಿವಂಗತ ಕರುಣಾನಿಧಿ ನಿವಾಸಕ್ಕೆ ಪವರ್ ಸ್ಟಾರ್ ಬೇಟಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿವಾಸಕ್ಕೆ  ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಚೆನ್ನೈನಲ್ಲಿರುವ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕರುಣಾನಿಧಿ ಪುತ್ರ ಸ್ಟಾಲಿನ್ ಜೊತೆ ಮಾತುಕತೆ ನಡೆಸಿದರು. ಇದೇ ವೇಳೆ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಕೇಲ ದಿನಗಳ ಹಿಂದೆ ಕಾಯಿಲೆಯಿಂದ ಬಳಲುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಕಳೆದ ಆಗಸ್ಟ್ 7ರಂದು ಕಾವೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇಡಿ ತಮಿಳುನಾಡೆ ಶೋಕ ಸಾಗರದಲ್ಲಿ ಮುಳಗಿತ್ತು.////ವರದಿ: ಪ್ರವೀಣ್ ಹುಬ್ಬಳ್ಳಿ


WebTitle : ದಿವಂಗತ ಕರುಣಾನಿಧಿ ನಿವಾಸಕ್ಕೆ ಪವರ್ ಸ್ಟಾರ್ ಬೇಟಿ – Power Star Puneeth Rajkumar has visited the late Karunanidhi House

ಇನ್ನಷ್ಟು ಕನ್ನಡ ನ್ಯೂಸ್ – ಕನ್ನಡ ಸುದ್ದಿ ಗಳಿಗೆ ತಪ್ಪದೆ ಕ್ಲಿಕ್ಕಿಸಿ –

Kannada News Today | National News Kannada | International News Kannada | Tollywood News Kannada | Video News Kannada | Bollywood News Kannada | Latest Kannada News

You're currently offline