ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಎಡಕಲ್ಲು ಗುಡ್ಡದ ಮೇಲೆ

Edakallu Guddada Mele New Kannada Movie

29

Film News (itskannada) ಸ್ಯಾಂಡಲ್ ವುಡ್ ನ್ಯೂಸ್ :Edakallu Guddada Mele New Kannada Movie – ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಎಡಕಲ್ಲು ಗುಡ್ಡದ ಮೇಲೆ :ಇದೀಗ ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ನೂತನ ಸಿನಿಮಾ. ಮೊದಲ ಎಡಕಲ್ಲು ಗುಡ್ಡದ ಮೇಲೆ ಸಿನಿಮಾದಲ್ಲಿ ಚಂದ್ರಶೇಖರ್ ಹಾಗೂ ಜಯಂತಿ ನಟಿಸಿದ್ದು ,ಪುಟ್ಟಣ್ಣ ಕಣಗಾಲ್ ರ ನಿರ್ದೇಶನವಿತ್ತು.ಈಗ ಅದೇ ಟೈಟಲ್ ನ ಹೊಸ ಸಿನಿಮಾ “ಎಡಕಲ್ಲು ಗುಡ್ಡದ ಮೇಲೆ” ಚಿತ್ರವು ಬಿಡುಗಡೆಗೂ ಮೊದಲೇ ನಾಲ್ಕು ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿದೆ. ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಎಡಕಲ್ಲು ಗುಡ್ಡದ ಮೇಲೆ ಚಿತ್ರ ಚಂದ್ರಶೇಖರ್ ಅವರ ಮೊದಲಿನ ಹಾಗೂ ಕೊನೆಯ ಚಿತ್ರವು ಇದಾಗಿದೆ.

ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಎಡಕಲ್ಲು ಗುಡ್ಡದ ಮೇಲೆ

ಎಡಕಲ್ಲು ಗುಡ್ಡದ ಮೇಲೆ ಸಿನಿಮಾವನ್ನು ಮೂಲತಃ ಮೈಸೂರಿನವರಾದ ವಿವಿನ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಹೊಸಬರ ತಂಡದ  ಜೊತೆಗೆ ದೊಡ್ಡ ತಾರಾಗಣವನ್ನ ಸೇರಿಸಿ ವಿವಿನ್ ಸೂರ್ಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ.ಚಿತ್ರವು ಸಧ್ಯ ಬಿಡುಗಡೆಗೆ ಸಿದ್ದವಾಗಿದೆ. ಚುನಾವಣೆಯ ಬಳಿಕ ಬಿಡುಗಡೆಗೊಳ್ಳುವ ಮುನ್ಸೂಚನೆಯಿದೆ.

ಈ ಎಡಕಲ್ಲು ಗುಡ್ಡದ ಮೇಲೆ ಚಿತ್ರವು ಕೌಟುಂಬಿಕ ಚಿತ್ರವಾಗಿದ್ದು , ಸಮಾಜದ ಸಸ್ಯೆಗಳನ್ನು ಎದುರಿಸುವ ಕಥಾಸಾರಾಂಶವನ್ನು ಹೊಂದಿದೆ.

ಈ ಚಿತ್ರದಲ್ಲಿ ನಾಯಕನಾಗಿ ನಕುಲ್ ,ನಾಯಕಿಯಾಗಿ ಸ್ವಾತಿ ಶರ್ಮಾ ಕಾಣಿಸಲಿದ್ದಾರೆ.ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ ನಿರ್ದೇಶನ ಮಾಡಿದ್ದಾರೆ, ಪ್ರಕಾಶ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ,ಇನ್ನು ಈ ಸಿನಿಮಾದಲ್ಲಿ ಹೊಸಬರ ಜೊತೆಗೆ ಹಿರಿಯ ನಟರು ಕೂಡಾ ಕಾಣಿಸಿಕೊಂಡಿದ್ಧಾರೆ.. ಹಿರಿಯ ನಟಿ ಭಾರತಿ, ದತ್ತಣ್ಣ, ಶ್ರೀನಾಥ್, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಸೇರಿದಂತೆ ಅತೀ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Sandalwood News

WebTitle : ಗಾಂಧೀನಗರದಲ್ಲಿ ಸದ್ದು ಮಾಡುತ್ತಿರುವ ಎಡಕಲ್ಲು ಗುಡ್ಡದ ಮೇಲೆ-Edakallu Guddada Mele New Kannada Movie


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!