1098 ಚಿತ್ರ ಜೂನ್ 12 ಕ್ಕೆ ತೆರೆ

Kannada News (itskannada) ಸ್ಯಾಂಡಲ್ ವುಡ್ :1098 , ಎನ್ರಿ ಇದು ಅಂಕಿಗಳು ಅಂತೀರಾ.  ಹೌದು ಇದು ಚಿತ್ರವಾಗಿ ತೆರೆ ಕಾಣಲು ಸಜ್ಜಾಗಿದೆ.ಜೂನ 12 ರಂದು ಬಾಲ ಕಾರ್ಮಿಕರ ವಿರೋಧಿ ದಿನ ಹೀಗಿರುವಾಗ ಬಾಲ್ಯ ಕಾರ್ಮಿಕರು ಕೆಲಸ ತೊಡಗಿದ್ದಾರೆ ಅದನ್ನು ಸಮಾಜ ಮುಖಿಯಾಗಿ ತೋರಿಸುವ ಕೆಲಸ ನಿರ್ದೇಶಕಿ ಶ್ವೇತಾ ಶೆಟ್ಟಿ ಮಾತು. ಹೌದು ಅವರು ಇದನ್ನು ಸಾಮಾಜಿಕ ಸಂದೇಶ ಚಿತ್ರವಾಗಿ ತೆರೆ ಕಾಣಲು ಸಜ್ಜಾಗಿದೆ.

1098 ಇದು ಮಕ್ಕಳ ಸಿನಿಮಾವಾಗಿದ್ದು ಒಂದು ಸಾಮಾಜಿಕ ಸಂದೇಶದ ಸಿನಿಮಾವಾಗಿದೆ. ಈ ಚಿತ್ರವನ್ನು ಶಂಕರ ಸುಗಾಟೆ ನಿರ್ಮಿಸಿದ್ದಾರೆ. ಅಲ್ಲದೆ ಪುಟ್ಟ ಸಣ್ಣ ಮಕ್ಕಳು ಚಿತ್ರದಲ್ಲಿ ನಟಿಸಿದ್ದಾರೆ. ಮಕ್ಕಳ ಚಿತ್ರವಾಗಿರುವದರಿಂದ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಕಾದುನೋಡಬೇಕು. /// Film News – Sandalwood News