ಮೀನ ರಾಶಿ ದಿನ ಭವಿಷ್ಯ-Today’s Pisces Horoscope 29-05-2018

Today's Pisces Horoscope 29-05-2018

ಮೀನ ರಾಶಿ ದಿನ ಭವಿಷ್ಯ-ರಾಶಿ ಫಲ 29-05-2018 – Today’s Pisces Horoscope in Kannada 29-05-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Pisces Horoscope in Kannada – ಮೀನ ರಾಶಿ ದಿನ ಭವಿಷ್ಯ-ರಾಶಿ ಫಲ 29-05-2018

ನಾನಾ ವಿಚಾರಗಳಲ್ಲಿ ಆಸಕ್ತಿ ತೋರುವಿರಿ, ನಿಮ್ಮ ಹಲವು ದಿನದ ಶತ್ರು ನಿಮಗೆ ಸ್ನೇಹಿತನಾಗಿ ಪರಿವರ್ತನೆ ಯಾಗದ್ದಾರೆ, ನಿಮ್ಮ ಈ ದಿನದ ಎಲ್ಲಾ ಕಾರ್ಯಗಳಿಗೆ ಸಂಗಾತಿ ಸಲಹೆಯನ್ನು ಪಡೆದರೆ ಒಳಿತಾಗುವುದು,ಕೆಲವು ಜನರಿಂದ ಇಲ್ಲ ಸಲ್ಲದ ಅಪವಾದ ಎದುರಿಸ ಮೀನ ರಾಶಿ ಈ ದಿನ ಭವಿಷ್ಯ-Today's Pisces Horoscope 28-05-2018-itskannadaಬೇಕಾದರೂ ಅವು ಕ್ಷಣಮಾತ್ರಕ್ಕೆ ,ಕೃಷಿಕರಿಗೆ ನಷ್ಟವಾಗಲಿದೆ.ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ -ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ಸ್ನೇಹಿತರ ಸಂಗ ಆರಾಮ ಒದಗಿಸುತ್ತದೆ. ಪ್ರೀತಿ ನಿಮಗಾಗಿ ಕಾದಿದೆ ಅದನ್ನು ಪಡೆಯುವ ಮಾರ್ಗ ಹುಡುಕಿ. ವಿವಾದಗಳಿರಲಿ ಅಥವಾ ಕಚೇರಿ ರಾಜಕೀಯವಿರಲಿ ನೀವು ಇಂದು ಎಲ್ಲದರಲ್ಲೂ ಅದ್ಭುತವಾಗಿರುತ್ತೀರಿ. ಅತಿ ವೇಗದ ಚಾಲನೆ ಮತ್ತು ಅಪಾಯದ  ಎಚ್ಚರಿಕೆ ವಹಿಸಿ.  ಪ್ರಯಾಣವನ್ನು ಕಡಿಮೆಗೊಳಿಸಿ.

  • ಮೀನ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Pisces Monthly Horoscope 
  • ಮೀನ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Pisces Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]