ಮೀನ ರಾಶಿ ದಿನ ಭವಿಷ್ಯ-Today’s Pisces Horoscope 09-06-2018

Meena Rashi Bhavishya Kannada

ಮೀನ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018 – Today’s Pisces Horoscope in Kannada 09-06-2018 – Meena Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಮೀನ ರಾಶಿ ಭವಿಷ್ಯ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Pisces Horoscope in Kannada – ಮೀನ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018

ಮೀನ ರಾಶಿ ದಿನ ಭವಿಷ್ಯ-Today's Pisces Horoscope 30-05-2018-itskannada

ಸುಖಾ ಸುಮ್ಮನೆ ಇನ್ನೊಬ್ಬರ ಹೊಗಳಿಕೆಯನ್ನು ನಂಬಿ ಬಿಗಬೇಡಿ, ಜನರು ನಿಮ್ಮನ್ನು ಹೊಗಳಿ  ಅಟ್ಟಕ್ಕೆ ಏರಿಸುವರು. ಆದರೆ ಯಾವ ಹುತ್ತದಲ್ಲಿ ಯಾವ ಹಾವು ಎಂಬುದು ತಿಳಿಯಲಾಗದು. ಅಂತೆಯೇ ಜನರು ಯಾವ ಕಾರಣಕ್ಕೆ ಹೊಗಳುತ್ತಿದ್ದಾರೆ ಎಂದು ತಿಳಿಯುವುದು ಸಹ ಈ ದಿನ ಕಷ್ಟವಾಗುವುದು. ಕುಟುಂಬದ ಸದಸ್ಯರೊಡನೆ ಪ್ರವಾಸ ಕೈಕೊಳ್ಳುವ ಸಾಧ್ಯತೆ ಇದೆ. ಪ್ರಯಾಣಕ್ಕೆ ಬೇಕಾದ ಸಕಲ ವಸ್ತುಗಳನ್ನು ಪಟ್ಟಿ ಮಾಡುವಿರಿ. ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು. ಆರೋಗ್ಯ ಉತ್ತಮವಾಗಿದೆ , ಕುಟುಂಬದಲ್ಲಿ ಶಾಂತಿ ನೆಲೆಸಲಿದೆ, ಬಂದುಗಳು ನಿಮ್ಮನ್ನು ಅವರ ಅವಶ್ಯಕತೆಗೆಲಿಗೆ ಬಳಿಸಿಕೊಳ್ಳಬಹುದು, ಅಂತಹ ಬಂದುಗಳ ಬಗೆಗೆ ಎಚ್ಚರವಾಗಿರಿ, ನಿಮ್ಮ ದುಡ್ಡನ್ನೇ ತಿಂದು ನಿಮ್ಮನ್ನೇ ದುಶಿಸಬಹುದು, ಮೂರನೇ ವ್ಯಕ್ತಿಗಳು ನಿಮ್ಮ ಸಹಾಯಕ್ಕೆ ನಿಲ್ಲಬಹುದು , ಪ್ರಯಾಣ ಲಾಭದಾಯಕ, ಕೆಲಸದ ಒತ್ತಡ ಹೆಚ್ಚಿದ್ದರು ಅದು ನಿಮ್ಮ ಗಳಿಕೆಯ ಸೂಚನೆಗಳಾಗಿವೆ.//// itskannada

  • ಮೀನ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Pisces Monthly Horoscope 
  • ಮೀನ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Pisces Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]

Keyword : pisces horoscope today , Pisces Daily Horoscope – Today’s Pisces Horoscope for Free , Pisces Horoscope: Daily & Today , Pisces Daily Horoscope Kannada , love , health , work ,marriage ,pisces love horoscope today Kannada , pisces horoscope Online , pisces horoscope website