ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಬಂಧನ

ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ - Arrested Gangster Sampat Nehra Was Planning To Kill Salman Khan

Kannada News (itskannada) National News : ಮುಂಬೈ : ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಬಂಧನ -sharpshooter have been arrested for plotting to kill Salman Khan :

ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಬಂಧನ

ನಟ ಸಲ್ಮಾನ್ ಖಾನ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಸಂಪತ್ ನೆಹ್ರಾ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯನಾಗಿರುವ ಸಂಪತ್ ನೆಹ್ರಾ, ಜನವರಿ ತಿಂಗಳಿನಲ್ಲಿ ಸಲ್ಮಾನ್ ಖಾನ್ ಮನೆ, ಸಲ್ಮಾನ್ ಓಡಾಡುವ ದಾರಿಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದನು. ಕೃಷ್ಣಮೃಗ ಕೇಸಿಗೆ ಸಂಬಂಧಿಸಿದಂತೆ ಸಲ್ಮಾನ್ ಕೊಲ್ಲುವುದಾಗಿ ಬಿಷ್ಣೋಯಿ, ಈ ಹಿಂದೆ ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜಸ್ತಾನದ ಬಿಷ್ಣೋಯಿ ಸಮುದಾಯದ ಸಂಪತ್, ಸಲ್ಮಾನ್ ಹತ್ಯೆಗೆ ಯೋಜನೆ ರೂಪಿಸಿದ್ದ ಹಾಗೂ ಕಾರ್ಯ ಮುಗಿದ ಕೂಡಲೇ ವಿದೇಶಕ್ಕೆ ಹಾರಲು ಸಿದ್ಧತೆ ನಡೆಸಿದ್ದ. ಕೃಷ್ಣಮೃಗ ಕೇಸಿನಲ್ಲಿ ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್ ಖಾನ್ ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ.

ನೆಹ್ರಾನನ್ನು ಹೈದರಾಬಾದಿನಲ್ಲಿ ಬಂಧಿಸಿದ ಪೊಲೀಸರು, ವಿಚಾರಣೆಗೊಳಪಡಿಸಿದಾಗ, ಸಲ್ಮಾನ್ ಹತ್ಯೆಯ ಸಂಚು ತಿಳಿದು ಬಂದಿದೆ. /// ಈ ವಿಭಾಗದ ಎಲ್ಲಾ ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ –  National News Latest

Webtitle : ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಬಂಧನ – sharpshooter have been arrested for plotting to kill Salman Khan

Keyword : Lawrence Bishnoi gang’s sharpshooter who wanted to kill Salman Khan arrested ,Arrested Gangster Sampat Nehra Was Planning To Kill Salman Khan – Kannada News – ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ – ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಸಂಪತ್ ನೆಹ್ರಾ – ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ – Salman Khan news today – Salman Khan latest news