ಕುಡಿದ ಮತ್ತಿನಲ್ಲಿ ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ

0 231

Kannada News (itskannada) ಕುಡಿದ ಮತ್ತಿನಲ್ಲಿ ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ .

ಸೋಶಿಯಲ್ ಮಿಡಿಯಾ ದಲ್ಲಿ ಸ್ವಲ್ಪ ಯಾಮಾರಿದರೂ ಎಡವಟ್ಟು ಗ್ಯಾರಂಟಿ , ಏನೋ ಮಾಡಲು ಹೋಗಿ ಅದು ಏನೋ ಆಗಿ ಬಿಡುತ್ತದೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ.

ಬಿಗ್ ಬಾಸ್ ಹಿಂದಿಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನ ತಂಗಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ, ಈ ಮೂಲಕ ದೊಡ್ಡ ಎಡವಟ್ಟು ಮಾಡಿಕೊಂಡು ಕ್ಷಣಮಾತ್ರದಲ್ಲೇ ವೈರಲ್ ಆಗಿದ್ದು, ಸದ್ಯಕ್ಕೆ ಡಿಲೀಟ್ ಆಗಿದೆ.

ಸಾರಾ ಖಾನ್ ಮೈಮೇಲೆ ಯಾವುದೇ ಬಟ್ಟೆ ಇಲ್ಲದೆ ಬಾತ್ ಟಾಬ್ ನಲ್ಲಿ ಸ್ನಾನ ಮಾಡುತ್ತಿರುವಾಗ, ವಿಡಿಯೋ ರೆಕಾರ್ಡ್ ಮಾಡಿರುವ ತಂಗಿ ಅದನ್ನ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಬಿಟ್ಟಿದ್ದಾಳೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಸಾರಾ ಖಾನ್ ”ಇದು ತಮಾಷೆಗೆ ಮಾಡಿದ್ದು, ಕುಡಿದ ಮತ್ತಿನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾಳೆ ಎಂದಿದ್ದಾರೆ.
ಈಗಾಗಲೇ ವೈರಲ್ ಆದ ವಿಡಿಯೋ ಸಾವಿರಾರು  ಜನ ವಿಕ್ಷಿಸಿದ್ದು , ಛೆ . . ಡೌನ್ಲೋಡ್ ಮಾಡೋದ್ರೋಲ್ಗೆ ಡಿಲಿಟ್  ಆಯ್ತಲ್ಲಾ . ಅಂತ ಬೇಜಾರಾಗಿದ್ದಾರೆ. . . .

ಕುಡಿದ ಮತ್ತಿನಲ್ಲಿ ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ-itskannada 1 / / / /

Keyword – Bigg Boss Fame Sara Khan’s Bathtub Video Goes Viral-Naked video of Sara Khan uploaded by her sister on Instagram-Fun Time Goes Terribly Wrong! Sara Khan’s Nude Bathtub Video-Sara Khan Gets NAKED in a Bathtub; Deletes Video on Instagram – ಬಿಗ್ ಬಾಸ್ ಹಿಂದಿಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನ ತಂಗಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ-

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!