ಕರ್ನಾಟಕದಲ್ಲಿ ಕಾಲಾ ಬಿಡುಗಡೆಗೆ ಕೋರ್ಟ್ ಮೊರೆಹೋದ ಚಿತ್ರ ತಂಡ | ಕನ್ನಡ ನ್ಯೂಸ್

Kaala Team filed a case in the Karnataka High Court

Kannada News (itskannada) ಎಂತಾ ” ಕಾಲಾ ” ಬಂತಪ್ಪಾ  : ಕರ್ನಾಟಕದಲ್ಲಿ ಕಾಲಾ ಬಿಡುಗಡೆಗೆ ಕೋರ್ಟ್ ಮೊರೆಹೋದ ಚಿತ್ರ ತಂಡ : Kaala Team filed a case in the Karnataka High Court

ಕರ್ನಾಟಕದಲ್ಲಿ ಕಾಲಾ ಬಿಡುಗಡೆಗೆ ಕೋರ್ಟ್ ಮೊರೆಹೋದ ಚಿತ್ರ ತಂಡ | ಕನ್ನಡ ನ್ಯೂಸ್

ಟ ರಜನಿಕಾಂತ್ ಅವರ ‘ಕಾಲಾ’ ಇದೇ 7 ರಂದು ಬಿಡುಗಡೆಯಾಗಲಿದೆ, ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಸಂತೋಷಕ್ಕಿಂತ , ಕರ್ನಾಟಕದಲ್ಲಿ ನಿಷೇದಿಸಿದೆ ಎಂಬ ತಲೆ ನೋವೆ ಹೆಚ್ಚಾಗಿರುವ ಚಿತ್ರತಂಡ ಹೇಗಾದರೂ ಮಾಡಿ ಚಿತ್ರವನ್ನು ಬಿಡುಗಡೆ ಮಾಡಲೇ ಬೇಕೆಂದು , ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ನೆನ್ನೆಯ ಬೆಳವಣಿಗೆಯಲ್ಲಿ ಇದೆ ಚಿತ್ರ ತಂಡ ಪ್ರಚಾರ ಪ್ರಿಯ ಪ್ರಕಾಶ್ ಕೈಯಲ್ಲಿ ಮಾತನಾಡಿಸಿತ್ತು , ಚಿತ್ರಕ್ಕೆ ಬೆಂಬಲಿಸುವಂತೆ ಪರೋಕ್ಷ ಬೇಡಿಕೆಯಿಟ್ಟಿತ್ತು, ಆದರೆ ಅವರಿಗೆ ಗೊತ್ತೇ ಇರಲಿಲ್ಲ, ಪ್ರಕಾಶ್ ರೈರ ಮಾತಿಗೆ ಕಿಂಚಿತ್ತು ಬೆಲೆ ಕೊಡುವವರಾರು ಇಲ್ಲ ಎಂದು ಕನ್ನಡಿಗರು ಅವರ ಮಾತುಗಳನ್ನು ಗಾಳಿಗೆ ತೂರಿದರು.
ಇದೀಗ ಇನ್ನೊಂದು ಹೆಜ್ಜೆ ಮುಂದೆ ಬಂದ ಕಾಲಾ ಚಿತ್ರ ತಂಡ , ಚಿತ್ರ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 
ಅರ್ಜಿಯಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ಹಾಗೂ  ರಕ್ಷಣೆ ನೀಡಲು ಮನವಿ ಮಾಡಿದೆ. ಇದರ ಪಲಿತಾಂಶ ನಿರೀಕ್ಷಿಸ ಬೇಕಾಗಿದೆ. /// National News-National News Latest – Karnataka News