ತಂದೆ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರ

ತಂದೆ ಮೇಲೆ ಸೇಡು ತೀರಿಸಿಕೊಳ್ಳಲು ಮಗಳಿಗೆ ಕ್ರೂರ ಶಿಕ್ಷೆ

Kannada News (itskannada) Crime News ತಂದೆ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರ

ಎಂಟು ವರ್ಷದ ದಲಿತ ಹುಡುಗಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದಲ್ಲಿ ಧುರುಳನನ್ನು ಬಂಧಿಸಲಾಗಿದೆ.  ಭೂಮಿ ವ್ಯವಹಾರದ ಒಪ್ಪಂದದಂತೆ ಸಂಪೂರ್ಣ ಹಣವನ್ನು ಪಾವತಿಸದಿದ್ದ ವ್ಯಕ್ತಿಗೆ ಪಾಠ ಕಲಿಸಲು ಅವನ ಮಗಳ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿದ್ದಾನೆಂದು ಪೊಲೀಸರಿಗೆ ತಿಳಿಸಿದ್ದಾರೆ. . 

ತಂದೆ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರ

ಆರೋಪಿ ಹುಡುಗಿ ಮನೆಯ ಬಳಿ ಆಟವಾಡುತ್ತಿದ್ದಾಗ ಕರೆದೊಯ್ದು ಅತ್ಯಾಚಾರ ವೆಸಗಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ  ನೀಚ ಚೋಟಾಲಾಲ್. ಅವಳನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಅಲ್ಲಿ ಅವಳನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದಾನೆ.

ಭಾನುವಾರ ಸಂಜೆ ಉತ್ತರಪ್ರದೇಶದ ಲಾಖಿಂಪುರ್ ಖೇರಿ ಜಿಲ್ಲೆಯ ಗ್ರಾಮದಲ್ಲಿ ಹುಡುಗಿಯ ದೇಹ ಪತ್ತೆಯಾಗಿದೆ. ಆರೋಪಿ ತಪ್ಪಿಸಿಕೊಳ್ಳಲು ಬಸ್ಗಾಗಿ ಕಾಯುತ್ತಿರುವಾಗ ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಆಕೆಯ ಮನೆಯಿಂದ 6km ದೂರದ ಮೈದಾನದಲ್ಲಿ ಹುಡುಗಿಯ ದೇಹ ಪತ್ತೆಯಾಗಿದ್ದು. ಹುಡುಗಿಯ ತಂದೆ ದೂರು ಸಲ್ಲಿಸಿದ ಬಳಿಕ ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ) ಮತ್ತು ಸೆಕ್ಷನ್ 5/6 ರ ಸೆಕ್ಷನ್ (5/6) ಲೈಂಗಿಕ ಅಪರಾಧಗಳಿಂದ (ಪೋಕ್ಸೋ) ಆಕ್ಟ್ ನಡಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಈಗ ಸೆಕ್ಷನ್ 201 ನ್ನು  FIR ಸೇರಿಸಿದ್ದಾರೆ.

ಚೋಟಾಲಾಲ್ ಹುಡುಗಿಯ ಮನೆಯ ನೆರೆಯವನೇ ಆಗಿದ್ದು. ದೇಹ ಪತ್ತೆಯಾದಂದಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಹುಡುಗಿಯ ತಂದೆಯ ಬಲವಾದ ಅನುಮಾನದಿಂದ ಅವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಮಾಡಿದ್ದ ಹ್ಯೇಯ ಕೃತ್ಯ ಒಪ್ಪಿಕೊಂಡಿದ್ದಾನೆ. /// 

Keyword  : 8-Year-Old UP Girl Brutally Raped And Murdered To Teach Lesson To Her Father – He raped and murdered her to teach her father a lesson-ತಂದೆ ಮೇಲೆ ಸೇಡು ತೀರಿಸಿಕೊಳ್ಳಲು ಮಗಳಿಗೆ ಕ್ರೂರ ಶಿಕ್ಷೆ – ತಂದೆ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರ