ಅಕ್ಕನನ್ನು ಗರ್ಭಿಣಿ ಮಾಡಿದ ತಮ್ಮ-ಆಘಾತಕಾರಿ ಸುದ್ದಿ

14 ವರ್ಷದ ಅಶ್ಲೀಲ ಚಿತ್ರ ವ್ಯಸನಿಯಿಂದ ತನ್ನ ಸ್ವಂತ ಅಕ್ಕನ ಮೇಲೆ ಅತ್ಯಾಚಾರ, ಆಕೆ ಗರ್ಭಿಣಿ

0 77

Kannada News(itskannada) Crime News – ಅಕ್ಕನನ್ನು ಗರ್ಭಿಣಿ ಮಾಡಿದ ತಮ್ಮ-ಆಘಾತಕಾರಿ ಸುದ್ದಿ.

14 ವರ್ಷದ ಪೋರನೊಬ್ಬ ತನ್ನ ಅಕ್ಕನನ್ನೇ ಗರ್ಭಿಣಿಯಾಗಿಸಿದ ಆಘಾತಕಾರಿ ಘಟನೆ ಮುಂಬೈ ನಲ್ಲಿ ನಡೆದಿದೆ, ಅವನಿಗೆ ಕಾಮೋದ್ರೇಕ ವಿಡಿಯೋಗಳು , ಅಶ್ಲೀಲ ಚಿತ್ರಗಳನ್ನು ನೋಡುವ ಗೀಳು , ದಿನ ಪೂರ್ತಿ ಅಂಥಹ ವಿಡಿಯೋಗಳನ್ನು ನೋಡಿ ಉದ್ರೆಕಗೊಳ್ಳುತ್ತಿದ್ದ ಬಾಲಕನಿಗೆ ಬಲಿಯಾಗಿದ್ದು ಅವನ ಅಕ್ಕ .

ಅಕ್ಕನನ್ನು ಗರ್ಭಿಣಿ ಮಾಡಿದ ತಮ್ಮ-ಆಘಾತಕಾರಿ ಸುದ್ದಿ – 14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ

ಕಾಮೋದ್ರೇಕ ವಿಡಿಯೋ ನೋಡಿ ಪರಿಣಾಮ ತನ್ನ 16 ವರ್ಷದ ಅಕ್ಕನನ್ನೇ ಕಾಮ ತೃಷೆಗೆ ಬಾಲಕ ಬಳಸಿಕೊಂಡ ಆಘಾತಕಾರಿ ಘಟನೆ ಮುಂಬೈ ನ ಕಮೊಥೆ ಗ್ರಾಮದಲ್ಲಿ ನಡೆದಿದೆ.

ನಿತ್ಯ ತನ್ನ ಮೊಬೈಲ್ ನಲ್ಲಿ ವಿಡಿಯೋ ತುಣುಕುಗಳನ್ನು ನೋಡುತ್ತಿದ್ದ ಬಾಲಕ, ಅದೇ ಚಟಕ್ಕೆ ಬಿದ್ದು , ತಾನು ಅದೇ ರೀತಿ ಮಾಡಬೇಕೆಂದು ,  ಅವನ ಆಕ್ಕನ ಮೇಲೆ ಅತ್ಯಾಚಾರವೆಸಗಿದ ಪರಿಣಾಮ ಆಕೆ ಈಗ ಗರ್ಭಿಣಿಯಾಗಿದ್ದಾಳೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ 

ಆಕೆ ಹೊಟ್ಟೆನೋವು ಬಂದ ಸಂಧರ್ಭ ತಮ್ಮ ಪೋಷಕರಿಗೆ ತಿಳಿಸಿದ್ದಾಳೆ , ಆಸ್ಪತ್ರೆಗೆ ಕರೆದುಕೊಂಡು ಹೋದ ತಂದೆ ತಾಯಿಗೆ ಅಲ್ಲಿ ಆಘಾತಕಾರಿ ವಿಷಯ ಕಾದಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಈಗ 2 ತಿಂಗಳು ಎಂದಿದ್ದಾರೆ, ಅಷ್ಟೇ ಆಕಾಶವೇ ತಲೆಯಮೇಲೆ ಬಿದ್ದಂತಾದ ಪೋಷಕರಿಗೆ ಇನ್ನೊಂದು ಆಘಾತಕಾರಿ ವಿಷಯ ಆ ಕೃತ್ಯಕ್ಕೆ ಅವಳ ತಮ್ಮನೇ ಎಂದಾಗ ಅವರ ಉಸಿರೇ ನಿಂತಂತಾಗಿತ್ತು.

ಸದ್ಯ ಬಾಲಕಿಯ ಹೇಳಿಕೆ ಮೇರೆಗೆ, ಬಾಲಕ ಕಳೆದ ಎರಡು ತಿಂಗಳಿನಿಂದ ತನ್ನ ಮೇಲೆ ಅತ್ಯಾಚಾರ ವೆಸಗುತ್ತಿದ್ದ ಎಂದು ತಿಳಿದು ಬಂದಿದೆ, ಪೊಲೀಸರು ಬಾಲಕನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿ ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ. /// National News Latest

ಇದನ್ನೂ ಓದಿ – 14 ವರ್ಷದ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ

Keyword : 14 year old porn addict in mumbai rapes elder sister gets her pregnant – A Porn Addict Minor Allegedly Raped His 16 Year Old Sister – 14 ವರ್ಷದ ತಮ್ಮನಿಂದಲೇ ಅಕ್ಕನ ಮೇಲೆ ಅತ್ಯಾಚಾರ – 14 ವರ್ಷದ ಅಶ್ಲೀಲ ಚಿತ್ರ ವ್ಯಸನಿಯಿಂದ ತನ್ನ ಸ್ವಂತ ಅಕ್ಕನ ಮೇಲೆ ಅತ್ಯಾಚಾರ, ಗರ್ಭಿಣಿ – Kannada News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!