ಕರ್ನಾಟಕದಲ್ಲಿ ಕಾಲಾ ಹವಾ ಇಲ್ಲ ..!

0 151

Kannada News (itskannada) ಕರ್ನಾಟಕದಲ್ಲಿ ಕಾಲಾ ಹವಾ ಇಲ್ಲ ..! ಮಾತು  ಆಡಿದರೆ ಹೋಯ್ತು , ಮುತ್ತು ಹೊಡೆದರೆ ಹೋಯ್ತು ಅನ್ನೋ ಆಗೆ , ಕಾವೇರಿ ವಿಚಾರದಲ್ಲಿ ಮಾತನಾಡಿದ್ದ ರಜನೀಕಾಂತ್ ಗೆ ಕರ್ನಾಟಕದ ಕನ್ನಡ ಪರ ಸಂಘಟನೆಗಳು ಬಿಸಿ ತೋರಿಸಿದೆ.

ರಾತ್ರಿಯಿಂದಲೇ ಥಿಯೇಟರ್ ಬಳಿ ಕಾದು ಕುಳಿತಿರುವ ಕನ್ನಡ ಪರ ಹೋರಾಟಗಾರರು , ಅದು ಹೇಗೆ ಬಿಡುಗಡೆ ಮಾಡುತ್ತಿರ ನಾವು ನೋಡುತ್ತೇವೆ ಎಂದು ಎಚ್ಚರಿಸಿದ್ದಾರೆ, ಪ್ರಪಂಚಾದ್ಯಂತ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು , ಕರ್ನಾಟಕದಲ್ಲಿ ಈವರೆಗೂ ಕಾಲಾ ಚಿತ್ರ ಬಿಡುಗಡೆಯಿಲ್ಲ.

ಕರ್ನಾಟಕದ ಲಾಭ ನಿರೀಕ್ಷಿಸಿದ್ದ ಚಿತ್ರ ನಿರ್ಮಾಪಕರು , ಬಿಡುಗಡೆಗೆ ಕೋರ್ಟ್ ಮೊರೆ ಹೋಗಿದ್ದರು , ನ್ಯಾಯಾಲಯವು ಬಿಡುಗಡೆಗೆ ಓಕೆ ಎಂದಿದ್ದರೂ , ಬಿಡುಗಡೆ ಮಾಡಲು ಥಿಯೇಟರ್ ಮಾಲೀಕರು ತಯಾರಿಲ್ಲ, ಈಗಾಗಲೇ ಕನ್ನಡ ಪರ ಸಂಘಗಳು ಥಿಯೇಟರ್ ಮಾಲಿಕರಿಗೆ ಚಿತ್ರ ಬಿಡುಗಡೆ ಮಾಡದಂತೆ ಹಾಗೂ ಮಾಡಿದರೆ ಮುಂದಾಗುವ ಪರಿಣಾಮಕ್ಕೆ ನೀವೇ ಕಾರಣ ಎಂದು ಮನವಿ ಕೊಟ್ಟಿದ್ದರು.

ಅಲ್ಲದೇ , ಚಿತ್ರ ವಿತರಕರು ಥಿಯೇಟರ್ ಮಾಲೀಕರು , ಚಿತ್ರ ಬಿಡುಗಡೆಗೆ ಹಿಂದೇಟು ಹಾಕಿದ್ದರೆ, ಎಲ್ಲಾ ಥಿಯೇಟರ್ ಗಳು ಬಿಕೋ ಎನ್ನುತ್ತಿದ್ದು , ಬಿಡುಗಡೆ ಆಗುತ್ತದೆಯೇ ಇಲ್ಲವೇ ಎಂದು ಕಾಡು ನೋಡಬೇಕಾಗಿದೆ, ಇನ್ನೋದೆಡೆ ವಿವೇಕನಗರದ ಥಿಯೇಟರ್ ಬಳಿ ರಜನೀಕಾಂತ್ ಅಭಿಮಾನಿಗಳು ರಾತ್ರಿಯಿಂದಲೇ ಟಿಕೆಟ್ ಗಾಗಿ ಕಾದು ಕುಳಿತಿದ್ದಾರೆ. ///

Keyword : ಕಾಲಾ ಚಿತ್ರ. ಕಾಲಾ ಚಿತ್ರ ಬಿಡುಗಡೆ, ಕಾಲಾ ಚಿತ್ರ ಬಿಡುಗಡೆ ಇಲ್ಲ , ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆ, ಬೆಂಗಳೂರು ಕಾಲಾ ಚಿತ್ರ. ಕಾಲಾ ಸಿನಿಮಾ , ಕಾಲಾ Movie , Cinema , Film , Kaala, ಕಾಲಾ ಚಿತ್ರ elli , ಕಾಲಾ ಚಿತ್ರ ಥಿಯೇಟರ್ , theater , ಚಿತ್ರಮಂದಿರ , Kaala news , Kaala updates , why kaala ban in karnataka

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!