ಮೈಸೂರು ಜಿಲ್ಲೆಯಿಂದ ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ

Wanted Reporter in Mysore District

29

ಮೈಸೂರು ಜಿಲ್ಲೆಯಿಂದ ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ

Wanted Reporter in Mysore District

itskannada.in ಇಟ್ಸ್ ಕನ್ನಡ , ಬೆಂಗಳೂರಿನಿಂದ ಪ್ರಸಾರಗೊಳ್ಳುತ್ತಿರುವ ಸುದ್ದಿ ತಾಣ . ಸುದ್ದಿ – ಮನೋರಂಜನೆ – ಮಾಹಿತಿ ಯನ್ನು ಒಳಗೊಂಡಿರುವ ಹಾಗೂ ಕೇವಲ ಕಡಿಮೆ ಸಮಯದಲ್ಲಿಯೇ ಅತೀ ಹೆಚ್ಚು ಓದುಗರನ್ನು ತನ್ನತ್ತ ಸೆಳೆದ ಕೀರ್ತಿ ತನ್ನದಾಗಿಸಿಕೊಂಡಿದೆ. ಇದೀಗ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಬಲ ಪಡಿಸಿಕೊಳ್ಳಲು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ವರದಿಗಾರರ ಶೋದನೆ ನಡೆಸುತ್ತಿದೆ.

ಮೈಸೂರು ಜಿಲ್ಲೆಯ ಸಾಮಾನ್ಯ ಜ್ಞಾನ,ಶೈಕ್ಷಣಿಕ,ರಾಜಕೀಯ,ಸಾಮಾಜಿಕ  ಜ್ಞಾನ ತಿಳಿದಿರುವವವರು ಹಾಗೂ ಸುದ್ದಿ ಬೇದಿಸುವ ಸಾಮರ್ಥ್ಯ , ಕನ್ನಡದಲ್ಲಿ ಹಿಡಿತವಿರುವವರಿಗೆ ಇದೊಂದು ಉತ್ತಮ ಅವಕಾಶ.

ವರದಿಗಾರಿಕೆಯಲ್ಲಿ ಆಸಕ್ತಿ ಹಾಗೂ ಅನುಭವವುಳ್ಳ ಮೈಸೂರು ಜಿಲ್ಲೆಯ ಸ್ಥಳೀಯ ನಿವಾಸಿಗಳಿಗೆ ಅವಕಾಶ. ಪತ್ರಿಕೋದ್ಯಮ ವಿಧ್ಯಾರ್ಥಿಗಳಿಗೆ ಮೊದಲ ಆಧ್ಯತೆ.

ನಿತ್ಯದ ಸುದ್ದಿಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿ ಕಳುಹಿಸಲು ಹಾಗೂ ಕಂಪ್ಯೂಟರ್ ಮೂಲಕ ಅಚ್ಚುಕಟ್ಟಾಗಿ ಸುದ್ದಿ ಕಳುಹಿಸುವ ವರದಿಗಾರರು ಬೇಕಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ತಮ್ಮ ಸ್ವವಿವರವನ್ನು  — itskannada@gmail.com ಗೆ ಕಳುಹಿಸಿ ಕೊಡಬಹುದಾಗಿದೆ.

itskannada-Wanted Reporter in Mysore District  : Are you Good with words and want to try your hand at Journalism ? if yes ! itskannada Media is interested in Hiring a News Reporter to cover News, Events, Write News and Feature Stories… Mail Us >> itskannada@gmail.com. Get in Touch for More in Our FB page https://www.facebook.com/itskannada.in

ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಮೈಸೂರು ಸುದ್ದಿಗಳಿಗಾಗಿ ವಿಭಾಗ –Mysore News Online– ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ – Mysore News Kannada – ಕ್ಲಿಕ್ಕಿಸಿ. for more News in Mysore District click –Mysore News Online – or – Mysore News Kannada–   itskannada : News-Entertainment-Information : for latest Today news or more in Karnataka Kannada News click Kannada News or look at Karnataka News .

error: Content is protected !!