Welcome To Kannada News - itskannada.in

ತುಲಾ ರಾಶಿ ದಿನ ಭವಿಷ್ಯ-Today’s Libra Horoscope 14-03-2019

Tula Rashi Bhavishya 14-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ತುಲಾ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ನಿರೀಕ್ಷಿತ ಕೆಲಸಗಳು ನಿಮಗೆ ಸಂತಸ ತರುತ್ತದೆ, ನಿಮ್ಮ ನಿರಂತರವಾದ ಶ್ರಮ ಈ ದಿನ ಪ್ರತಿಫಲ ನೀಡಲಿದೆ. ಹಣದ ಯೋಜನೆಗಳು ಮುಂದುವರೆಯಲಿದೆ. ಸರ್ಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳು ಈ ದಿನ ಹಿಂಬಡ್ತಿ ಪಡೆಯುವ ಸಂಭವಿದೆ.

ಕ್ರೀಡಾಪಟುಗಳು , ವ್ಯಾಪಾರಿಗಳಿಗೆ ಲಾಭದ ದಿನ. ಕುಟುಂಬ ವರ್ಗದ ಸಹಕಾರ ಲಭ್ಯವಿದೆ. ವೃತ್ತಿಪರ ವ್ಯವಹಾರಗಳಿಂದ ಲಾಭ. ಹೆಂಡತಿಯ ಸಹಾಯದಿಂದ, ಎಲ್ಲವೂ ಯಶಸ್ವಿಯಾಗುತ್ತವೆ.

ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿ ಕೊಳ್ಳಲು ಉತ್ತಮ ಅವಕಾಶಗಳು ಸಿಗಲಿದೆ. ಗೌರವ ಹೆಚ್ಚಲಿದೆ. ಇಂದು ಸಣ್ಣ ಪ್ರಯಾಣಗಳು ಸಹ ಯೋಜಿಸಬಹುದು.

ನಿರೀಕ್ಷಿತ ಕೆಲಸವನ್ನು ನೀವು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಪ್ರಯಾಣ ಮಾಡುವುದು ಅಗತ್ಯವಾಗಿರುತ್ತದೆ. ಮಕ್ಕಳೊಂದಿಗೆ ಸಂತೋಷ. ಮನೆಯ ಜವಾಬ್ದಾರಿಗಳು ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳು ಒಳ್ಳೆಯದು.

ಅದೃಷ್ಟ ಬಣ್ಣ :  ಕೇಸರಿ ಅದೃಷ್ಟ ಸಂಖ್ಯೆ : 7

ಈ ದಿನ ಏನು ಮಾಡಬಾರದು ? : ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ, ಸಣ್ಣ ಪೆಟ್ಟಾಗುವ ಸಾಧ್ಯತೆ ಇದೆ. ಇಲ್ಲವೇ ದಂಡ ತೆತ್ತಬಹುದಾಗಿದೆ .

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ


 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content