ತುಲಾ ರಾಶಿ ದಿನ ಭವಿಷ್ಯ-Today’s Libra Horoscope 07-06-2018

Tula Rashi Bhavishya Kannada

ತುಲಾ ರಾಶಿ ದಿನ ಭವಿಷ್ಯ-ರಾಶಿ ಫಲ 07-06-2018 – Today’s Libra Horoscope in Kannada 07-06-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Libra Horoscope in Kannada – ತುಲಾ ರಾಶಿ ದಿನ ಭವಿಷ್ಯ-ರಾಶಿ ಫಲ 07-06-2018

ತುಲಾ ರಾಶಿ ದಿನ ಭವಿಷ್ಯ-Today's Libra Horoscope 30-05-2018-itskannada ಮೂರನೇ ವ್ಯಕ್ತಿ ನಿಮ್ಮ ನೆಮ್ಮದಿಯನ್ನು ಕೆಡಿಸಲು ಪ್ರತ್ನಿಸಬಹುದು, ಅನವಶ್ಯಕ ಜನರ ಸಂಘ ತಪ್ಪಿಸಿ , ಅನ್ಯರ ಮಾತಿಗೆ ಕಿವಿಕೊಡಬೇಡಿ ಹಾಗೂ ವಿಶ್ವಾಸ ಮಾಡಬೇಡಿ. ಅದನ್ನು ಹೊರತು ಪಡಿಸಿ ಈ ದಿನ ನಿಮಗೆ ಸಮಾಧಾನದ ಬದುಕಿಗೆ ನಾಂದಿಯಾಗುವುದು. ನೀವು ಅಂದುಕೊಂಡಂತೆ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲಿ ಲಾಭ ಮತ್ತು ಯಶಸ್ಸನ್ನೇ ಪಡೆದುಕೊಳ್ಳುವಿರಿ. ಸಣ್ಣ ಪುಟ್ಟ ದಿನ ಕೂಲಿ ಮಾಡುವವರಿಗೂ ಸಹ ನೆಮ್ಮದಿ ಹಾಗೂ ಲಾಭ ದೊರೆಯುವುದು. ಸಂಜೆಯ ಸಮಯದಲ್ಲಿ ಇನ್ನಷ್ಟು ಶುಭ ಸುದ್ದಿಯನ್ನು ಕೇಳುವಿರಿ.ಅತಿಯಾದ ಮತ್ತು ಸಂಶಯಾಸ್ಪದ ಆರ್ಥಿಕ ಯೋಜನೆಗಳನ್ನು ತಪ್ಪಿಸಿ. ಕೆಲವು ತೊಂದರೆಗಳನ್ನು ಪ್ರಾರಂಭಿಸುವಂತಹ ವಿಷಯಗಳನ್ನು ಪ್ರಾಬಲ್ಯಿಸುವ ಅಥವಾ ಮಾಡಬೇಕಾದ ದಿನವಲ್ಲ. ನಿಮ್ಮ ಪ್ರಯಾಣ ಸುಖಕರ , ಆರೋಗ್ಯದಲ್ಲಿ ನೆಮ್ಮದಿ , ಸಂಸಾರದಲ್ಲಿ ಸಾಮರಸ್ಯ ಕಾಣುವಿರಿ.ಒತ್ತಡದ ನಿವಾರಣೆಗೆ ಯೋಗ , ಧ್ಯಾನ ಮಾಡಿ. /// ಕನ್ನಡ ಸುದ್ದಿಗಳಿಗೆ ಕ್ಲಿಕ್ಕಿಸಿ – itskannada 

  • ತುಲಾ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Libra Monthly Horoscope
  • ತುಲಾ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Libra Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope