ಸಿಂಹ ರಾಶಿ ದಿನ ಭವಿಷ್ಯ-Today’s Leo Horoscope 13-06-2018

ಸಿಂಹ ರಾಶಿ ದಿನ ಭವಿಷ್ಯ-ರಾಶಿ ಫಲ 13-06-2018 – Today’s Leo Horoscope in Kannada 13-06-2018 – Simha Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Leo Horoscope in Kannada – ಸಿಂಹ ರಾಶಿ ದಿನ ಭವಿಷ್ಯ-ರಾಶಿ ಫಲ 13-06-2018

ಸಿಂಹ ರಾಶಿ ದಿನ ಭವಿಷ್ಯ-Today's Leo Horoscope 30-05-2018-itskannada

ಈ ದಿನದ ಕೆಲವು ಘಟನೆಗಳು ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ಕೈಕೆಳಗಿನವರು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿರದಿದ್ದರಿಂದ ನಿಮಗೆ ಅಸಮಾಧಾನವಾಗಬಹುದು. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ದೈನಂದಿನದ ಲೌಖಿಕ ವಿಚಾರಗಳಿಂದ ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಶಿವ ಮತ್ತು ಆಂಜನೇಯ ಸ್ತುತಿ ಪಠಿಸಿ.ಗೃಹಸ್ಥ ಜೀವನದಲ್ಲಿ ಆನಂದ ತುಂಬಿರುತ್ತದೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳು ನಿಮ್ಮಿಂದಾಗಿ ಪ್ರಸನ್ನರಾಗಿರುತ್ತಾರೆ. ಕನ್ನಡ ಸುದ್ದಿಗಳಿಗಾಗಿ ತಪ್ಪದೆ ಕ್ಲಿಕ್ಕಿಸಿ – itskannada

  • ಸಿಂಹ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Leo Monthly Horoscope 
  • ಸಿಂಹ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Leo Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]

Keyword : Leo horoscope today , Leo Daily Horoscope – Today’s Leo Horoscope for Free , Leo Horoscope: Daily & Today , Leo Daily Horoscope Kannada , love , health , work ,marriage ,Leo love horoscope today Kannada , Leo horoscope Online , Leo horoscope website

Simha horoscope today , Simha Daily Horoscope – Today’s Simha Horoscope for Free , Simha Horoscope: Daily & Today , Simha Daily Horoscope Kannada , love , health , work ,marriage ,Simha love horoscope today Kannada , Simha horoscope Online , Simha horoscope website