Welcome To Kannada News - itskannada.in

ಸಿಂಹ ರಾಶಿ ದಿನ ಭವಿಷ್ಯ-Today’s Leo Horoscope 14-03-2019

Simha Rashi Bhavishya 14-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ಸಿಂಹ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ವಿಶೇಷ ಗಮನದ ಅಗತ್ಯವಿದೆ. ಕೆಲವು ಪ್ರಮುಖ ಕಾರ್ಯಗಳಿಗೆ ಸಹೋದರನ ಸಹಕಾರ ಬೇಕಾಗುತ್ತದೆ. ನೀವು ದೀರ್ಘ ಪ್ರಯಾಣ ಮಾಡಬೇಕಾಗಿದೆ. ನಿಮ್ಮ ಮಗುವಿನ ಆರೈಕೆ ಮತ್ತು ಆರೋಗ್ಯದ ಕಾಳಜಿ ಮಾಡಬೇಕು.

ವೃತ್ತಿಪರ ವ್ಯವಹಾರಗಳು ಒಳ್ಳೆಯದು. ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕಾರ್ಯಗಳಿಗಾಗಿ ಹಣದ ವ್ಯಯವಾಗಬಹುದು. ಸಹೋದರನ ಸಹಕಾರ ಪೂರ್ಣವಾಗಿ ಲಭಿಸಲಿದೆ.

ನೀವು ಮುನ್ನಡೆಯ ಬೇಕೆಂದಿರುವ ಕೆಲಸಗಳಲ್ಲಿ ಕೆಲವು ಸಮಸ್ಯೆಗಳೂ ಇವೆ. ಶಾಂತಿ ಮತ್ತು ದೀರ್ಘಾಲೋಚನೆಯಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿ. ವೃತ್ತಿಪರ ವ್ಯವಹಾರಗಳು ಲಾಭವನ್ನು ತರುತ್ತವೆ. ಹಣಕಾಸಿನ ವಿಚಾರದ ಗುಟ್ಟನ್ನು ಹಾಗೂ ನಿಮ್ಮ ವ್ಯಾವಹಾರಿಕ ಗುಟ್ಟನ್ನು ಯಾರೊಂದಿಗೂ ಬಿಟ್ಟು ಕೊಡಬೇಡಿ. ಬ್ಯಾಂಕ್ ಮತ್ತು ಹಣದ ವಿಚಾರದಲ್ಲಿ ಎಚ್ಚರಿಕೆವಹಿಸಿ..

ಅದೃಷ್ಟ ಬಣ್ಣ : ಕಪ್ಪು । ಅದೃಷ್ಟ ಸಂಖ್ಯೆ : ೭

ಈ ದಿನ ಏನು ಮಾಡಬಾರದು ? : ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಯಿಸಲಿಲ್ಲವೆಂದರೆ , ನಷ್ಟದ ಮೊತ್ತ ಎದುರಿಸಬೇಕಾಗುತ್ತದೆ. ಕೈಗೊಳ್ಳುವ ವ್ಯವಹಾರದಲ್ಲಿ ವಿಳಂಬ ಎದುರಾಗುವುದರಿಂದ ಶಾಂತಿ ಕಾಪಾಡಿಕೊಳ್ಳಿ.

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ

 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content