ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರ ಧಾರುಣ ಸಾವು

Two teenagers Dead-fell into a canal along with bike

32

Mandya : ( itskannada ) ಮಂಡ್ಯ – ಮಳವಳ್ಳಿ : ಮೋಟರ್ ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರು ಯುವಕರ ಧಾರುಣ ಸಾವು, ಶಿಂಶಾ ಸಮೀಪದ ಕಾಲುವೆಗೆ ಬಿದ್ದ ಇಬ್ಬರು ಹದಿಹರೆಯದವರು ಸಾವಿಗೆ ತುತ್ತಾಗಿದ್ದಾರೆ.

ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರ ಧಾರುಣ ಸಾವು

ಮೃತರನ್ನು ತಮ್ಮಂಡಳ್ಳಿ ನಿವಾಸಿಗಳಾದ  ಅನ್ದಾನಿ (18) ಮತ್ತು ಸಿದ್ದರಾಜು (19) ಎಂದು ಗುರುತಿಸಲಾಗಿದೆ. ಹತ್ತಿರದ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡ ನಂತರ ವಾಪಾಸಾಗುತ್ತಿದ್ದಾಗ , ಶಿಂಶಾ ಮತ್ತು ಪಂಡಿತಹಳ್ಳಿಯ ನಡುವೆ ಈ ಘಟನೆ ನಡೆದಿದೆ.

ಅಜಾಗರೂಕ ಸವಾರಿಯೇ ಅಪಘಾತದ ಕಾರಣ ಎಂದು ಹೇಳಲಾಗುತ್ತಿದೆ. ಬೆಲಕವಾಡಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಪರೀಕ್ಷೆ ನಡೆಸಿ ನಂತರ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ -Crime News – Karnataka Crime News – Kannada News – Mandya News Online

ಇದನ್ನು ಓದಿ – ಅವನ ಕೊಲೆಗೆ ಕಾರಣವಾಯ್ತು ಮಟನ್ ಸಾರು….

Open

error: Content is protected !!