ಪ್ರತಿಭಟನಾಕಾರರಿಗೆ ನಾಟಕ ನಿಲ್ಲಿಸಿ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

Stop Nautanki Says Yogi Adityanath

20

Kannada News : ( itskannada) ಗೊರಖಪುರ್ : ಉತ್ತರಪ್ರದೇಶದ ಕುಶಿನಗರದ ರೇಲ್ವೆ ಕ್ರಾಸಿಂಗ್ ಬಳಿ  ಶಾಲಾವಾಹನಕ್ಕೆ ಟ್ರೈನ್  ಡಿಕ್ಕಿ ಹೊಡೆದು 13 ವಿಧ್ಯಾರ್ಥಿಗಳು ಮೃತಪಟ್ಟು 7 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು.

ಪ್ರತಿಭಟನಾಕಾರರಿಗೆ ನಾಟಕ ನಿಲ್ಲಿಸಿ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಈ ಅವಗಡಕ್ಕೆ ಶಾಲಾವಾಹನ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿತ್ತು , ಈ ಘಟನೆಯನ್ನು  ಖಂಡಿಸಿ ಮುಖ್ಯಮಂತ್ರಿಗಳ ಎದುರು ಪ್ರತಿಭಟನೆ ಮಾಡುತ್ತಿದ್ದಕ್ಕೆ  ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ಡಿವೈನ್ ಪಬ್ಲಿಕ್ ಸ್ಕೂಲ್ನ ಸುಮಾರು 25 ವಿದ್ಯಾರ್ಥಿಗಳಿದ್ದ ಶಾಲಾ ವಾಹನವು ಗುರುವಾರ ಬೆಳಿಗ್ಗೆ ರೈಲ್ವೇ ಕ್ರಾಸಿಂಗ್ ಬಳಿ ಅಪಘಾತ ಸಂಭವಿಸಿ ವಾಹನದಲ್ಲಿದ್ದ  13 ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಈ ಸ್ಥಳಕ್ಕೆ ಬೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಮುಂದೆ ಪ್ರತಿಭಟನೆಗೆ ಇಳಿದ ಸಮಯದಲ್ಲಿ ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ||  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ .. Karnataka News – Politics

Open

error: Content is protected !!