ವರುಣ ಕ್ಷೇತ್ರದಲ್ಲಿ ಹೊಸ ತಿರುವು-ಟಿ ಬಸವರಾಜು ಬಿಜೆಪಿಯಿಂದ ಚುನಾವಣ ಕಣಕ್ಕೆ

New twist in Varuna, T Basavaraju is BJP's face

0

Mysore : (itskannada) ಮೈಸೂರು: ವರುಣ ಕ್ಷೇತ್ರದ ಇತ್ತೀಚಿನ ತಿರುವಿನಲ್ಲಿ, ಟಿ ಬಸವರಾಜು ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪರ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಲಾಯಿತು. ಆರ್ ಎಸ್ ಎಸ್  ನಾಯಕ ಸಂತೋಷ್ ಅವರ ಅನುಯಾಯಿಯಾಗಿದ್ದ ಬಸವರಾಜು ಅವರು ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಸಿದರು.

ವರುಣ ಕ್ಷೇತ್ರದಲ್ಲಿ ಹೊಸ ತಿರುವು-ಟಿ ಬಸವರಾಜು ಬಿಜೆಪಿಯಿಂದ ಚುನಾವಣ ಕಣಕ್ಕೆ – Politics

ಬಿ.ಜೆ.ಪಿ ನಾಯಕ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಕಳೆದ 15 ದಿನಗಳಿಂದ ವರುಣದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಮತ್ತು ಬಿ ಫಾರ್ಮ್ ಪಡೆಯುವ ಭರವಸೆ ಹೊಂದಿದ್ದರು ಎಂದು ನೆನಪಿಸಿಕೊಳ್ಳಬಹುದು. ಯಡಿಯೂರಪ್ಪ ಮತ್ತು ಇನ್ನಿತರ ಹಿರಿಯ ಬಿಜೆಪಿ ನಾಯಕರು ವಿಜಯೇಂದ್ರ ಅವರನ್ನು ಬೆಂಬಲಿಸಿ ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು.

ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ವಿಜಯೇಂದ್ರರಿಗೆ ಟಿಕೆಟ್ ನಿರಾಕರಿಸಿದ ನಂತರ, ಅಸಮಾಧಾನ ಹೊಂದಿದ ವಿಜಯೇಂದ್ರ ಪರ ಕಾರ್ಯಕರ್ತರು ಹಾಗೂ ಅನುಯಾಯಿಗಳು ಮೈಸೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಹಿಂಸಾತ್ಮಕವಾಗಿ ವರ್ತಿಸಿ ಮತ್ತು ಕಲ್ಲುಗಳನ್ನು ಎಸೆದಿದ್ದರು. ಮೈಸೂರಿನಲ್ಲಿ ಕೋಪಗೊಂಡ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ-ಪ್ರಹಾರ ಕೂಡ ಮಾಡಬೇಕಾಯಿತು. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ .. Mysore News Online – Karnataka Politics News

ಮುಖ್ಯಮಂತ್ರಿ ಸಿದ್ದರಾಮಯ್ಯವಿರುದ್ದ ಶ್ರೀರಾಮುಲು ಕಣಕ್ಕೆ

You're currently offline