ಎಲ್ಲರೂ ಮತದಾನ ಮಾಡಿ-ಪ್ರಧಾನಿ ಮನವಿ

28

Politics (itskannada) ಎಲ್ಲರೂ ಮತದಾನ ಮಾಡಿ-ಪ್ರಧಾನಿ ಮನವಿ – ಹೆಚ್ಚಿನ ಸಂಖ್ಯೆಯಲ್ಲಿ ಜನರು ಮನೆಯಿಂದ ಹೊರ ಬಂದು ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮತದಾರರಿಗೆ ಮನವಿ ಮಾಡಿದ್ದಾರೆ.

Urging my sisters and brothers of Karnataka to vote in large numbers today. I would particularly like to call upon young voters to vote and enrich this festival of democracy with their participation.
— Narendra Modi (@narendramodi) May 12, 2018

“ನನ್ನ ಸಹೋದರ ಮತ್ತು ಸಹೋದರಿಯರೇ ಇಂದು ನಡೆಯುತ್ತಿರುವ ಮತದಾನದಲ್ಲಿ ಹೆಚ್ಚೆಚ್ಚು ಜನ ಬಂದು ಮತದಾನ ಮಾಡಬೇಕು, ಅದರಲ್ಲೂ ಹೆಚ್ಚಾಗಿ ಯುವ ಜನತೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಬಂದು ಭಾಗಿಯಾಗಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಇಂದು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಜಯನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಮತದಾನವನ್ನು ಮುoದೂಡಲಾಗಿದೆ.//// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Politics News – Kannada News -Karnataka News

Open

error: Content is protected !!