ಸ್ಯಾಂಡಲ್ ವುಡ್ ಹಿರಿಯ ನಟ ಕಾಶೀನಾಥ್ ಅಗಲಿಕೆಗೆ ಚಿತ್ರರಂಗದ ಗಣ್ಯರಿಂದ ಸಂತಾಪ

Kashinath passes away in Bengaluru - sandalwood showed condolence for kashinath death | itskannada

39

ಬೆಂಗಳೂರು ( itskannada) ಸ್ಯಾಂಡಲ್ ವುಡ್ ಹಿರಿಯ ನಟ ಕಾಶೀನಾಥ್ ಅಗಲಿಕೆಗೆ ಚಿತ್ರರಂಗದ ಗಣ್ಯರಿಂದ ಸಂತಾಪ : ಹಿರಿಯ ನಟ ಕಾಶೀನಾಥ್ ಅಗಲಿಕೆಗೆ ನವರಸ ನಾಯಕ ಜಗ್ಗೇಶ್ ,ಮಾನ್ವಿತಾ ಹರೀಶ್ ,ಸಂಗೀತ ನಿರ್ದೇಶಕ ವಿ.ಮನೋಹರ್​ ,ನಟ ಮಾಸ್ಟರ್​ ಮಂಜುನಾಥ್ , ಉಪೇಂದ್ರ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಸರಳ ವ್ಯಕ್ತಿತ್ವ ಹಾಗು ಹೊಸ ಪ್ರತಿಭೆಗಳ ಪ್ರೋತ್ಸಾಹ ಯಾರೂ ಮರೆಯಲಾರರು.

ಸ್ಯಾಂಡಲ್ ವುಡ್ ಹಿರಿಯ ನಟ ಕಾಶೀನಾಥ್ ಅಗಲಿಕೆಗೆ ಚಿತ್ರರಂಗದ ಗಣ್ಯರಿಂದ ಸಂತಾಪ

ಯುವ ಪ್ರತಿಬೆಗಳನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಚೌಕ ಸಿನಿಮಾದ ಅಪ್ಪ ಐ ಲವ್​ ಯೂ ಪಾ ಹಾಡಿನಲ್ಲಿ ಕಾಶೀನಾಥ್ ಜೊತೆ ಅಭಿನಯಿಸಿದ್ದ ಮಾನ್ವಿತಾ ಹರೀಶ್   ಮಾತನಾಡಿ , ನನಗಿನ್ನೂ ಅವರು ನಮ್ಮ ಅಪ್ಪ ಎನ್ನುವ ಭಾವ ಆಗೇ ಇದೆ , ಮರೆಯುವುದಾದರೂ ಹೇಗೆ    ಅವರಂತಹ ಹಿರಿಯ ನಟರ ಮಗಳ ಪಾತ್ರ ನಿರ್ವಹಿಸಿದ ನಾನು ನಿಜಕ್ಕೂ ಈ ದುಃಖ ದಿಂದ ಹೊರ ಬರಲಾರೆ ಎಂದರು.

ಇನ್ನು ನಟ ಮಾಸ್ಟರ್​ ಮಂಜುನಾಥ್ ಲವ್​ ಮಾಡಿ ನೋಡಿ ಚಿತ್ರದಲ್ಲಿ ಹಿರಿಯ ನಟ ಕಾಶಿನಾಥ್ ಜತೆ ಅಭಿನಯಿಸಿದ್ದ ನ್ನು ನೆನೆದರು.

ಕನ್ನಡ ಚಲನಚಿತ್ರೋದ್ಯಮದಲ್ಲಿ ತನ್ನ ವೃತ್ತಿಜೀವನವನ್ನು ಮೂರು ದಶಕಗಳಿಗೂ ಹೆಚ್ಚು ಕಾಲವಿದ್ದು 40 ಕ್ಕಿಂತ ಹೆಚ್ಚು ಚಲನಚಿತ್ರಗಳನ್ನು ಹೊಂದಿದ್ದಾರೆ.
ಕಾಶಿನಾಥ್ ಕನ್ನಡ ಚಲನಚಿತ್ರೋದ್ಯಮದ ಪ್ರಸಿದ್ಧ ನಿರ್ದೇಶಕ ಮತ್ತು ನಟರಾಗಿದ್ದರು, ವಿ
ಅವರು ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಪ್ರಸಿದ್ಧರಾಗಿದ್ದರು.
ಉಡುಪಿ ಜಿಲ್ಲೆಯ ಕುಂದಾಪುರದ  ಹಿರಿಯ ನಟ ಕಾಶೀನಾಥ್   . . . . . . . . . ಇನ್ನು ನೆನಪು ಮಾತ್ರ |  itskannada


Kashinath passes away in Bengaluru – sandalwood showed condolence for kashinath death | itskannada

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸುದ್ದಿಗಳಿಗಾಗಿ ಸುದ್ದಿ-ಸುತ್ತ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ –ಕನ್ನಡ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada News click Kannada News or look at Karnataka News

 


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!