ಹುಚ್ಚ ವೆಂಕಟ್ ಪಕ್ಷದ ಗುರುತು ಗೊತ್ತಾ-ನನ್ ಮಗಂದ್

Do You Know Identity Symbol Of Venkat | itskannada

23

Politics : ( itskannada ) ನಮಗೆಲ್ಲಾ ತಿಳಿದಂತೆ ನಟ ನಿರ್ದೇಶಕ ಹುಚ್ಚ ವೆಂಕಟ್ ಸಕ್ರಿಯ ರಾಜಕೀಯಕ್ಕೆ ರಾಜರಾಜೇಶ್ವರಿ ನಗರದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಅರ್.ಅರ್.ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು ತಮ್ಮ ಮಾತಿನ ದಾಟಿಯಲ್ಲಿ ಸದಾ ನನ್ ಎಕ್ಕಡ , ನನ್ ಎಕ್ಕಡ ಅನ್ನುವುದು ನಮಗೆಲ್ಲಾ ಗೊತ್ತೇ ಇದೆ.

ಹುಚ್ಚ ವೆಂಕಟ್ ಪಕ್ಷದ ಗುರುತು ಗೊತ್ತಾ-ನನ್ ಮಗಂದ್

ಆದರೀಗ ಅವರ ಪಕ್ಷದ ಗುರುತೂ ಕೂಡ ಎಕ್ಕಡ (ಚಪ್ಪಲಿ)ಯಾಗಿದೆ.

ಚುನಾವಣಾ ಆಯೋಗವು ಹುಚ್ಚ ವೆಂಕಟ್ ಅವರ ಪಕ್ಷದ ಗುರುತಾಗಿ ಚಪ್ಪಲಿಯನ್ನು ಚಿಹ್ನೆಯಾಗಿ ನೀಡಿದೆ. ಅದಾಗಲೇ ಚುನಾವಣಾ ಆಯೋಗವು ಅಭ್ಯರ್ಥಿಗಳ ಗುರುತಿನ ಚಿಹ್ನೆಗಳನ್ನು ಘೋಷಣೆ ಮಾಡಿದ್ದೂ , ಹುಚ್ಚ ವೆಂಕಟ್ ರವರ ಪಕ್ಷದ ಗುರುತು ಚಪ್ಪಲಿಯಾಗಿದೆ.

ಹುಚ್ಚ ವೆಂಕಟ್ ಪಕ್ಷದ ಗುರುತು ಗೊತ್ತಾ-ನನ್ ಮಗಂದ್ . . . .  // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Politics News – Film – Sandalwood News


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!