ಹಳೆಯ ಕಟ್ಟಡ ಕುಸಿದು ಇಬ್ಬರ ಸಾವು

21

Kannada News : ( itskannada ) ಮುಂಬೈ: ಸಾರ್ವಜನಿಕ ಶೌಚಾಲಯ ಸಂಕೀರ್ಣವೊಂದು ಕುಸಿದ ಪರಿಣಾಮ  ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಪ್ರಕರಣ ಮುಂಬೈನಲ್ಲಿ ಶನಿವಾರ ನಡೆದಿದೆ.

ಮುಂಬೈನ ಭಂಡೂಪ್ ಪ್ರದೇಶದ ಸಾಯಿಸದನ ಚಾಳನಲ್ಲಿರುವ  ಸಾರ್ವಜನಿಕ ಶೌಚಾಲಯ ಸಂಕೀರ್ಣದಲ್ಲಿ ದುರಂತ ಸಂಭವಿಸಿ್ದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಸುಮಾರು 25 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವನ್ನು ನಗರಪಾಲಿಕೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ  ಎಂದು ದೂರಲಾಗಿದೆ. ದುರಾದೃಷ್ಟವಶಾತ್ ಇಂದು ಬೆಳಗ್ಗೆ 20 ರ ಪೈಕಿ 19 ಶೌಚಾಲಯಗಳು ಕುಸಿದು ಬಿದ್ದವು ಎಂದು ಜಿಲ್ಲಾಧಿಕಾರಿ ಪಿ. ಅಖಿಲೇಶಕುಮಾರ್ ಸಿಂಗ್ ತಿಳಿಸಿದ್ದಾರೆ.//Crime News – Karnataka Crime News

Open

error: Content is protected !!