ಬಿ.ಜೆ.ಪಿ ಪಕ್ಷ 60-70 ಸೀಟ್ ಗಳನ್ನು ಕೂಡ ಕ್ರಾಸ್ ಮಾಡಲ್ಲ-ಸಿದ್ದರಾಮಯ್ಯ

Politics (itskannada) ಎರಡೂ ಸೀಟ್ ಗಳ ಬಗ್ಗೆ ಚಿಂತೆ ಬಿಡಿ ನಿಮ್ಮ ಪಕ್ಷ 60-70 ಸೀಟ್ ಗಳನ್ನು ಕೂಡ ಕ್ರಾಸ್ ಮಾಡಲ್ಲ ಅದರ್ ಬಗ್ಗೆ ಯೋಚಿಸಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರೆ.

Siddaramaiah

@siddaramaiah

Was it fear that drove you to contest from 2 parliamentary constituencies (Varanasi & Vadodara) Mr. PM @narendramodi ? Of course you are a 56 inch man, you would have some clever explanation!!

Forget 2 seats, Sir. Worry about the fact that your party will not cross 60-70!

ಪ್ರಧಾನಿ ಮೋದಿ ಅವರ 2+1 ಫಾರ್ಮುಲಾ ಹೇಳಿಕೆಗೆ CM ಸಿದ್ದರಾಮಯ್ಯ ತಿರುಗೇಟು ನೀಡಿದ್ದು ನೀವು ಎರಡೂ ಲೋಕ್ ಸಭಾ ಕ್ಷೇತ್ರ (ವಾರಾಣಸಿ ಮತ್ತು ವಡೊದರಾ) ದಿಂದ ಸ್ಪರ್ಧಿ ಸಲು ಭಯ ಕಾರಣವಾಗಿತ್ತಾ ಪ್ರಧಾನಿ ನರೇಂದ್ರ ಮೋದಿ? ಹೇಗಿದ್ರೂ ನೀವು 56 ಇಂಚ್ ಎದೆಯ ವ್ಯಕ್ತಿ ನಿಮ್ಮ ಬಳಿ ಯಾವುದಾದರು ಜಾಣ್ಮೆಯ ವಿವರಣೆ ಇರಬೇಕು ಎಂದು ಟಾಂಗ್ ನೀಡಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ Karnataka Politics News – Kannada News