ನೆಲಮಂಗಲ-85 ಲಕ್ಷ ರೂ.ಹಣ ವಶ

16

Crime News (itskannada)  ಬೆಂಗಳೂರು: ಮಂಗಳವಾರ ಬೆಳಿಗ್ಗೆ ನಗರದ ಹೊರವಲಯದಲ್ಲಿರುವ ನೆಲಮಂಗಲದ JAS ಟೋಲ್ ಪ್ಲಾಜಾ ಬಳಿ ವಾಹನವೋದರಲ್ಲಿ 85 ಲಕ್ಷ ರೂ. ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಐಟಿ, ಇಸಿ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ನಡೆಸಿದರೆನ್ನಲಾಗಿದೆ. ಐಟಿ ಮತ್ತು ಇಸಿ ಅಧಿಕಾರಿಗಳು ಮಹೀಂದ್ರಾ ಜ್ಹೋಲೊ ಕಾರ್ ಅನ್ನು ತಡೆದಾಗ ನಿಲ್ಲಿಸದ ಚಾಲಕನನ್ನು .ಬೆಂಗಳೂರಿನಿಂದ ಶಿವಮೊಗ್ಗಾಗೆ ಸಣ್ಣದಾದ ಚೇಸ್ ನಡೆಸಿ ಅದರ ಚಾಲಕನನ್ನು ಬಂಧಿಸಿದರು. ಪೊಲೀಸ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ Karnataka Crime News

Open

error: Content is protected !!