ಕನ್ನಡ ಜೋಕ್ಸ್

Jokes in Kannada

0

Jokes in Kannada-ಕನ್ನಡ ಜೋಕ್ಸ್ | itskananda : Latest Kannada Jokes

ಹೆಂಡತಿ : ನಿಮಗೆ ಎಷ್ಟು ಸಾರಿ ಹೇಳೋದು,ಕೆಲಸ ಮಾಡಬೇಕಾದ್ರೆ ಮುತ್ತು ಕೊಡಬೇಡಿ ಅಂತ…|

ಮನೆಕೆಲಸದಾಕೆ : ಹೌದು ಅಮ್ಮೋರೆ , ಇವರ್ಗೆ ಎಷ್ಟು ಹೇಳಿದ್ರು ಅಷ್ಟೇ , ನನಗಂತೂ ಹೇಳಿ ಹೇಳಿ ಸಾಕಾಗೋಗಿದೆ…..😆😆😆😆


ಬಿಕ್ಷುಕ : 10 ರೂಪಾಯಿ ಇದ್ದರೆ ಕೊಡಿ ಸಾರ್ .. . ನನ್ ಗರ್ಲ್ ಫ್ರೆಂಡ್ ಗೆ ಫೋನ್ ಮಾಡಬೇಕು …..

ದಾರಿಹೋಕ : ನೋಡಿ , ಪಾಪ ಬಿಕ್ಷುಕ ಕೂಡ , ತನ್ನ ಲವರ್ ನ ಎಷ್ಟು ಪ್ರೀತಿ ಮಾಡ್ತಾನೆ….

ಬಿಕ್ಷುಕ : ಅಯ್ಯಯ್ಯೋ ….ಆಗೇನು ಇಲ್ಲ, ಅವಳನ್ನ ಲವ್ ಮಾಡಿದ ಮೇಲೇನೆ ನಾನು ಬಿಕ್ಷುಕ ಆಗಿದ್ದು ..!😆😆😆😆


ತಂದೆ : ರಿಸಲ್ಟ್ ಏನಾಯಿತೋ  . . .

ಮಗ : Headmaster ಮಗನೂ Fail . . .ಕನ್ನಡ ಜೋಕ್ಸ್-itskannada

ತಂದೆ : ನಿನ್ result ಏನಾಯ್ತೋ . . . 

ಮಗ : Doctor ಮಗನೂ Fail . . .

ತಂದೆ : ಮುಂಡೇದೆ ನಿನ್ Result ಏನಾಯ್ತೋ . . .

ಮಗ : ನೀನೇನು SuperStar Rajanikanth ಅಂದ್ಕೊಂಡ್ಯ , ನಿನ್ ಮಗನೂ Fail . . .😆😆😆😆


ಹುಡುಗ ಎಕ್ಸಾಂ ನಲ್ಲಿ ಪಾಸ್ ಆದ್ರೆ

ಅಮ್ಮ: ಎಲ್ಲಾ ದೇವರ ದಯೆ.

ಅಪ್ಪ:ನೀನು ನನ್ನ ಮಗ ಕಣೋ.

ಫ್ರೆಂಡ್: ಬಾ ಮಗ ಬಾರ್ ಗೆ ಹೋಗೋಣ.Jokes in Kannada-itskannada

ಫೇಲ್ ಆದ್ರೆ.

ಅಮ್ಮ: ಎಲ್ಲಾ ಈ ಮೋಬೈಲ್ ನಿಂದಾನೆ,

ಅಪ್ಪ:ಹುಡುಗೀರ ಹಿಂದೆ ಸುತ್ತುದ್ರೆ ಹೀಗೆ ಆಗೋದು.

ಫ್ರೆಂಡ್: ಬಾ ಮಗ ಬಾರ್ ಗೆ ಹೋಗೋಣ . . .. . . Friends never change 😆😆😆😆


ನರ್ಸ್: ತಗೋಳ್ಳಿ ನಿಮ್ಮ ಮಗು.

ಗುಂಡ: ವಾವ್! ಗಂಡು ಮಗು

ನರ್ಸ್: ಹೆಣ್ಣು ಮಗು ರೀ… ಕೆಳಗೆ ಇರೋದು ನನ್ನ ಬೆರಳು.😆😆😆😆


ಹುಡುಗ: ಹಾಯ್

ಹುಡುಗಿ; ಹಲೋ

ಹುಡುಗ; ಎಲ್ಲಿದ್ದೀಯ

ಹುಡುಗಿ:ನಾನು ಅಪ್ಪನ ಜೊತೆ BMW ಕಾರ್ ನಲ್ಲಿ ಶಾಪಿಂಗ್ ಮುಗಿಸ್ಕೊಂಡು ಬರುತ್ತಾ ಇದೀನಿ.ನೀನು ಎಲ್ಲಿದ್ದೀಯ?

ಹುಡುಗ : ನಾನು BMTC ಬಸಲ್ಲಿ ನೀನ್ ಹಿಂದೆ ಕುತಿದ್ದೇನೆ ಟೀಕೆಟ್ ತಗೋಬೇಡ ನಾನೇ ತಗೋತೀನಿ 😃😆😆😆 ಹುಡುಗಿ ಶಾಕ್


ಮೂರುವರ್ಷದ ಮಗು ಟೊಯ್ಲೇಟ್’ನಿಂದ ಕೂಗಿ ಹೇಳತ್ತೆ-

*ಮಗು-* ಅಮ್ಮಾ.. ಆಯ್ತು..

*ಅಮ್ಮ-* ನೀನೇ ತೊಳಕೋ ಮಗಾ…

*ಮಗು-* (ಸಿಟ್ಟಲ್ಲಿ) ತೊಳಿಲಾಕ್ ಆಗಲ್ಲ ಅಂದ್ರೆ ಬೈದ್ ಬೈದ್ ಯಾಕ್ ತಿನ್ಸಬೇಕು..???😃😆😆😆


ಗುಂಡ:- ನನ್ನಜ್ಜ ಯುದ್ಧದಲ್ಲಿ 50 ಜನರ ಕಾಲು ಕಡಿದಿದ್ದಾರೆ.

ರಂಗ:- ತಲೆಯಾಕೇ ಕಡಿಲಿಲ್ಲ?

ಗುಂಡ:- ಅದನ್ನು ಯಾರೋ ಮೊದಲೇ ಕಡಿದಿದ್ರು.!😃😆😆😆


ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..

ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?

ಟಿಸಿ: ಒಂದು ಗಂಟೆಗೆJokes in Kannada-ಕನ್ನಡ ಜೋಕ್ಸ್-itskannada

ಗುಂಡ: ಲೋಕಲ್ ಟ್ರೈನ್?

ಟಿಸಿ: 9 ಗಂಟೆಗೆ

ಗುಂಡ: ಗೂಡ್ಸ್ ಗಾಡಿ..?

ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?

ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು. ***😂😂😛😜😝

ಇನ್ನಷ್ಟು ನಗೆ ಹನಿ ಅಥವಾ ಜೋಕ್ಸ್ ಗಳಿಗೆ ಕ್ಲಿಕ್ಕಿಸಿ – Latest Kannada Jokes