ganesha midle

ಕೆಆರ್ ಪುರಂ ಪೊಲೀಸರು ಇಬ್ಬರು ಮಹಿಳೆಯರನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ

KR Puram police have arrested three people including two women | KR Puram News

ಬೆಂಗಳೂರು:  (itskannada) ಕೆಆರ್ ಪುರಂ ನ್ಯೂಸ್ : ಎಪ್ರಿಲ್ 2 ರಂದು ಕೆಆರ್ ಪುರಂ ಸಮೀಪದ ಬೆಟ್ಟಲ್ ನಗರದಲ್ಲಿರುವ ತನ್ನ ಫ್ಲಾಟ್ನಲ್ಲಿ  ವಾಸಿಸುತ್ತಿದ್ದ 67 ವರ್ಷದ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ ಕೊಲೆಗಾರರನ್ನು ಬಂದಿಸುವಲ್ಲಿ ಕೆ ಆರ್ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸುಮಾತಿ, 23, ಸುಮಾಯ ಬಸು, 22, ಕಾರ್ತಿಕ್, 20 ಎಂದು ಪೊಲೀಸರು ಗುರುತಿಸಿದ್ದಾರೆ. ಕಾರ್ತಿಕ್ ಯಳಹಂಕ ವಾಸಿ ಆದರೆ ಮಹಿಳೆಯರು ಶಂಕರ್ ಮಠದ ನಿವಾಸಿಗಳು ಎಂದು ತಿಳಿದುಬಂದಿದೆ.

ಕೆಆರ್ ಪುರಂ ಪೊಲೀಸರು ಇಬ್ಬರು ಮಹಿಳೆಯರನ್ನು ಸೇರಿ ಮೂವರನ್ನು ಬಂಧಿಸಿದ್ದಾರೆ

ಮೃತಪಟ್ಟ ವ್ಯಕ್ತಿಯನ್ನು ಸಂಜಯ್ ಸತೀಶ್ ಎನ್ನಲಾಗಿದೆ. ಸಂಜಯ್ ಸತೀಶ್ ಸುಮಾಯ ಬಸು ಅವರನ್ನು ಮಲೇಶ್ವರಂ ಪೊಲೀಸ್ ಠಾಣೆಯಲ್ಲಿ ಅವರು ಕೊಲ್ಲಲ್ಪಟ್ಟ ಒಂದು ವಾರದ ಮೊದಲು ಸ್ನೇಹ ಬೆಳೆಸಿದ್ದರು ಎಂದು ತನಿಖೆಗಳು ತಿಳಿಸಿವೆ.

ಮಾರ್ಚ್ 27 ರಂದು, ಹಣಕಾಸು ವ್ಯವಸ್ಥಾಪಕರಾದ ಸತೀಶ್ ಅವರು ವಂಚಿಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರು. ಅದೇ ಸಮಯದಲ್ಲಿ, ಕಿರುಕುಳ ನೀಡುತ್ತಿದ್ದ ಪತಿ ಬಗ್ಗೆ ದೂರು ನೀಡಲು ಸುಮಾಯಾ ಪೊಲೀಸ್ ಠಾಣೆಯಲ್ಲಿದ್ದಳು. ಆಕೆಯು ಹಣಕಾಸಿನ ತೊಂದರೆಯನ್ನು ತಿಳಿಸಿದ ಬಳಿಕ, ಸತೀಶ್ ಅವರು ತನ್ನ ಮನೆಯಲ್ಲಿ ಮನೆ ಕೆಲಸವನ್ನು ಮಾಡುವಂತೆ ತಿಳಿಸಿದರು. ಪೊಲೀಸ್ ಠಾಣೆ ಯಲ್ಲಿಯೇ ಮೊಬೈಲ್ ಸಂಖ್ಯೆ ನೀಡಿದರು.

ಮರುದಿನ, ಸುಮಾ ತನ್ನ ಸ್ನೇಹಿತೆ ಸುಮತಿಯೊಂದಿಗೆ ಸತೀಶ್ ಅವರನ್ನು ಭೇಟಿಯಾದರು.

ಮನೆಯಲ್ಲಿ “ಅವರು ಬಹಳಷ್ಟು ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ಅವರು ನೋಡಿದರು. ಅವರು ಒಂಟಿಯಾಗಿರುವುದನ್ನು ಹಾಗೂ ಅವರ ಕುಟುಂಬವು ನ್ಯೂಜಿಲ್ಯಾಂಡ್ ನಲ್ಲಿ ಇರುವುದನ್ನು ತಿಳಿದುಕೊಂಡರು “ಎಂದು ಪೊಲೀಸರು ಹೇಳಿದ್ದಾರೆ. ಕೆಲವು ದಿನಗಳ ನಂತರ,ಈ ಇಬ್ಬರು ತಮ್ಮ ಇನ್ನೊಬ್ಬ ಸ್ನೇಹಿತ ಕಾರ್ತಿಕ್ ನೊಂದಿಗೆ ಮತ್ತೊಮ್ಮೆ ಸತೀಶ್ ಅವರ ಫ್ಲಾಟ್ಗೆ ತೆರಳಿದರು.

ಪೊಲೀಸರ ಪ್ರಕಾರ, ಸುಮತಿ ದಪ್ಪಟ್ಟನ್ನು ಸತೀಶ್ ಕುತ್ತಿಗೆಗೆ ಹಾಕಿ ಬಿಗಿದಳು, ಸುಮಾಯಿಯು ಮತ್ತೊಂದು ದುಪ್ಪಟ್ಟಿದಿಂದ ಕಾಲುಗಳನ್ನು  ಕಟ್ಟಿದಳು, ಕಾರ್ತಿಕ್  ಮುಖದ ಮೇಲೆ ಮೆಣಸಿನ ಪುಡಿ ಎಸೆದನು.

ಮೂವರು ರೂ. 1.5 ಲಕ್ಷ ಮತ್ತು ನಾಲ್ಕು ಚಿನ್ನದ ಸರಗಳನ್ನು ದೋಚಿ ಅಲ್ಲಿಂದ ನಿರ್ಗಮಿಸಿದ್ದರು. | KR Puram News

 

ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕೆ ಆರ್ ಪುರಂ ಸುದ್ದಿಗಳಿಗಾಗಿ ವಿಭಾಗ – Latest KR Puram News– ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ KR Puram News Today – ಕ್ಲಿಕ್ಕಿಸಿ. for more News in KR Puram City click –Latest KR Puram News– or – KR Puram News Today–   itskannada : News-Entertainment-Information : for latest Today news or more in Karnataka Kannada News click Kannada News or look at Karnataka News .

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

BENGALURU URBAN NEWS ONLINEBengaluru Rural News OnlineBelgaum News In KannadaBellary News OnlineBidar News OnlineBagalkot News OnlineVijayapura News OnlineUdupi News OnlineTumkur News OnlineShimoga News OnlineRamanagara News OnlineRaichur News OnlineMysore News OnlineMangalore News OnlineMandya News OnlineKoppal News OnlineKodagu News OnlineKarwar News OnlineKalaburagi News OnlineHaveri News OnlineChamarajanagar News OnlineChikkaballapur News OnlineChikmagalur News OnlineChitradurga News OnlineDavanagere News OnlineDharwad News OnlineGadag News OnlineHassan News OnlineYadgir News Online

 

To know more Latest Kannada News – Read Kannada News Today Updates Kannada News Online – Get Latest News Headlines Breaking News in Kannada at its Kannada News Portal