ಕೋಲಾರ-ಗಣಿ ನಾಡಲ್ಲಿ ಮೋದಿಯ ಕನ್ನಡ ನುಡಿ

Modi speaks Kannada in Kolar

Kolar (itskannada) ಕೋಲಾರ: ಕೋಲಾರ-ಗಣಿ ನಾಡಲ್ಲಿ ಮೋದಿಯ ಕನ್ನಡ ನುಡಿ – ಬಂಗಾರಪೇಟೆಯ ಬಿಜೆಪಿ ಸಮಾವೇಶದಲ್ಲಿ  ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿ ಕಾರ್ಯಕರ್ತರ ಗಮನ ಸೆಳೆದರು.
ಕೋಲಾರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಧಾನಿ ಮೋದಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಕನ್ನಡದಲ್ಲೇ ಭಾಷಣ ಆರಂಭಿಸಿ ಕಾರ್ಯಕರ್ತರ ಗಮನ ಸೆಳೆದರು .

ಕೋಲಾರ-ಗಣಿ ನಾಡಲ್ಲಿ ಮೋದಿಯ ಕನ್ನಡ ನುಡಿ

‘ಚಿನ್ನದ ನಾಡಿನ ನನ್ನ ಬಂಧು ಭಗಿನಿಯರೇ, ಇಲ್ಲಿನ ಕಾರ್ಯಕರ್ತರೇ, ಅಭ್ಯರ್ಥಿಗಳೇ ಎಲ್ಲರಿಗೂ ನನ್ನ ನಮನಗಳು’ ಎಂದು ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ಇದುವರೆಗೆ ನಡೆದ ಪ್ರಚಾರ ಸಭೆಗಳಲ್ಲೆಲ್ಲಾ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿ ಕನ್ನಡದಲ್ಲೇ ಮುಕ್ತಾಯ ಹಾಡಿದ್ದು ವಿಶೇಷವಾಗಿದೆ. ಒಳ್ಳೆಯ ವಾಕ್ ಚಾತುರ್ಯ ಹೊಂದಿರುವ ಪ್ರಧಾನಿ ಮೋದಿ ಆ ಸ್ಥಳಕ್ಕೆ ತಕ್ಕಂತೆ ಭಾಷೆ ಬಳಸಿ ಸಮಾವೇಶಕ್ಕೆ ಹಾಜರಾದ ಕಾರ್ಯಕರ್ತರನ್ನು ಸೆಳೆಯುತ್ತಾರೆ.ನಂತರವಷ್ಟೇ ತಮ್ಮ ಮಾತು ಶುರುಮಾಡುತ್ತಾರೆ./// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Kolar News Kannada – Politics – Karnataka Politics News – Kannada News