ಕೋಲಾರ-ಮುಳಬಾಗಿಲು-ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ

Lovers committed suicide in kolar-Mulbagal

0 62

Crime (itskannada) ಕೋಲಾರ-ಮುಳಬಾಗಿಲು-ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ : Lovers committed suicide in kolarMulbagalಮುಳಬಾಗಿಲಿನ ಕಾಮಸೇನಾಹಳ್ಳಿಯ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ.

ಕಾಮಸೇನಾಹಳ್ಳಿಯ ಅರಣ್ಯದಲ್ಲಿ ಒಂದೇ ಹಗ್ಗದಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ, ಮೃತರನ್ನು ಕಾಮಸೇನಹಳ್ಳಿಯ ಕೃಷ್ಣಾರೆಡ್ಡಿ(24), ಸುಜಾತಾ(22) ಎಂದು ಗುರುತಿಸಲಾಗಿದೆ.

ಕೃಷ್ಣಾರೆಡ್ಡಿ, ಸುಜಾತಾ ಇಬ್ಬರೂ ಹಳೆಯ ಪ್ರೆಮಿಗಳಾಗಿದ್ದು ಬೇರೆಯವರ ಜತೆ ವಿವಾಹವಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಒಲ್ಲದ ಮನಸಿನಿಂದ ಬೇರೆ ಬೇರೆಯವರ ಜತೆ ವಿವಾಹವಾಗಿದ್ದರು ಎನ್ನಲಾಗಿದೆ.

ಚುನಾವಣೆಗೆ ಗ್ರಾಮಕ್ಕೆ ಬಂದ ಇಬ್ಬರೂ​​ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಕಾಮಸೇನಾಹಳ್ಳಿಯ ಅರಣ್ಯಕ್ಕೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. //// ಈ ವಿಭಾಗದ ಇನ್ನಷ್ಟು ಸುದ್ದ್ದಿಗಳಿಗೆ ಕ್ಲಿಕ್ಕಿಸಿ- Karnataka Crime News – Kolar – Mulbagal

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!