ರುಚಿಕರ ಕೊಬ್ಬರಿ ಕೆಕ್ ಮಾಡುವ ವಿಧಾನ 

0

Kannada Recipes (itskannada) ಅಡುಗೆ ವಿಧಾನ –  ರುಚಿಕರ ಕೊಬ್ಬರಿ ಕೆಕ್ ಮಾಡುವ ವಿಧಾನ – Karnataka Recipes

ಬೇಕರಿಯಲ್ಲಿ ಹತ್ತು ಹಲವಾರು ಕೆಕ್ ಅನ್ನು ಕೇಳಿರುತ್ತೇವೆ, ತಿಂದಿರುತ್ತೇವೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಮನೆಯಲ್ಲಿ ನೀವೆ  ಸುಲಭವಾಗಿ ಮಾಡಿಕೊಳ್ಳಬಹುದಾದ ಕೊಬ್ಬರಿ ಕೆಕ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ.

ಇದಕ್ಕೆ ಬೇಕಿರುವ ಸಾಮಗ್ರಿಗಳು-

ಕೊಬ್ಬರಿ ತುರಿ, ಹಾಲು, ಮೈದಾ, ಸಕ್ಕರೆ, ತುಪ್ಪ, ಬೇಕಿಂಗ್ ಪೌಡರ್ ಮತ್ತು ನೀರು. 
 ಮಾಡುವ ವಿಧಾನ –
ಮೈದಾ, ಬೇಕಿಂಗ್ ಪೌಡರ್ ನ್ನು ಗಾಳಿಸಿ. ನೀರು, ಹಾಲು, ತುಪ್ಪ, ಸಕ್ಕರೆ ಸೇರಿಸಿ ಬೀಟ್ ಮಾಡಿ. ಗಾಳಿಸಿದ ಪದಾರ್ಥವನ್ನು ಸೇರಿಸಿ ಬೀಟ್ ಮಾಡಿಕೊಳ್ಳಿ. ಈಗ ಇದಕ್ಕೆ ತುರಿದ ಕೊಬ್ಬರಿ ಯನ್ನು ಸೇರಿಸಿ ಪಾತ್ರೆಗೆ ಹಾಕಿ ನಂತರ ತಮಗೆ ಇಷ್ಟವಾದ ಹಣ್ಣಿನ ಚೂರನ್ನು ಉದುರಿಸಿ ಬೇಕ್ ಮಾಡಿ. ತಣಿದ ಬಳಿಕ ಕತ್ತರಿಸಿ. ಈಗ ರುಚಿಕರ ಕೊಬ್ಬರಿ ಕೆಕ್ ಸವಿಯಲು ರೆಡ್ಡಿ.  //// ಸವಿಯಲು ರುಚಿಕರ ಕೊಬ್ಬರಿ ಕೆಕ್ ಮಾಡುವ ವಿಧಾನ
Summary
recipe image
Recipe Name
Coconut Cake Recipe
Author Name
Published On
Preparation Time
Cook Time
Total Time
Average Rating
51star1star1star1star1star Based on 1 Review(s)